ಒಂದು ಬಗೆಯ ಗೆಡ್ಡೆಯ ತರಕಾರಿ ಬೆಳೆ, ಇದನ್ನು ಮಸಾಲೆಯಾಗಿಯೂ ಮತ್ತು ಔಷಧಿಯಾಗಿಯೂ ಬಳಸಲಾಗುತ್ತದೆ
Ex. ನೆಗಡಿಯಾದಾಗ ಶುಂಠಿಯನ್ನು ಚಹಾದಲ್ಲಿ ಕಲಸಿ ಕುಡಿದರೆ ಆರೋಗ್ಯ ಸುಧಾರಿಸುತ್ತದೆ.
ONTOLOGY:
झाड़ी (Shrub) ➜ वनस्पति (Flora) ➜ सजीव (Animate) ➜ संज्ञा (Noun)
Wordnet:
asmআদা
bdहायजें
benআদা
gujઆદુ
hinअदरक
kasأدرَک
kokआलें
malഇഞ്ചി
marआले
mniꯁꯤꯡ꯭ꯄꯥꯝꯕꯤ
nepअदुवा
oriଅଦା
panਅਦਰਕ
tamஇஞ்சி
telఅల్లము
urdادرک , آدی ,
ಒಂದು ಬಗೆಯ ಬೇರು ಅಥವಾ ಒಣಗಿಸಿದ ಹಸಿಶುಂಠಿ
Ex. ಶುಂಠಿಯ ಸೇವನೆಯು ಶರೀರಕ್ಕೆ ಲಾಭದಾಯವಾಗುತ್ತದೆ.
ONTOLOGY:
खाद्य (Edible) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmশুকান আদা
bdहायजें गोरान
benশুকনো আদা
gujઆદુ
hinसोंठ
kokसूंट
malഉണങ്ങിയ ഇഞ്ചി
marसुंठ
mniꯁꯤꯡ꯭ꯑꯀꯪꯕ
nepसुकेको अदुवा
oriଶୁଣ୍ଠି
panਸੁੰਢ
sanशुण्ठिः
tamசுக்கு
telశొంఠి
urdسونٹھ