ವಸ್ತು ಪಾಟಗಳ ಮೂಲಕ ಹಾಗೂ ಬಗೆ ಬಗೆಯ ಆಟದ ಸಾಮಾನುಗಳನ್ನೊದಗಿಸುವುದು, ಆಟಗಳನ್ನು ಆಡಿಸುವುದು, ಶಿಶುಗೀತೆಗಳನ್ನು ಹಾಡಿಸುವುದು, ಅಭಿನಯ ಮಾಡಿಸುವುದು, ಮೊದಲಾದವುಗಳ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ವಿಕಾಸಗೊಳಿಸುವ ನಾಲ್ಕರಿಂದ ಆರು ವರ್ಷದೊಳಗಿನ ಮಕ್ಕಳ ಶಾಲೆ ಅಥವಾ ಸ್ಥಳ
Ex. ನಮ್ಮ ಮಗು ಚೈತನ್ಯ ಶಿಶುವಿಹಾರಕ್ಕೆ ಹೋಗುತ್ತಿದೆ.
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)
Wordnet:
asmনার্চাৰী
bdनार्सारि
gujનર્સરી
hinशिशु मंदिर
kasنَرسٔری
malനഴ്സറി
marबालवाडी
mniꯅꯔꯁꯔꯤ
oriନର୍ସରୀ
sanशिशुविहारः
tamநர்சரி
telబాలబడి
urdنرسری
ಒಂದು ಪ್ರಕಾರದ ಪ್ರಶಿಕ್ಷಣ ಶಾಲೆ ಅಲ್ಲಿ ವಿಶೇಷವಾಗಿ ಯಾವುದಾದರು ಆಟ ಮೊದಲಾದವುಗಳ ಶಿಕ್ಷಣ ಮತ್ತು ಪ್ರಶಿಕ್ಷಣವನ್ನು ನೀಡಲಾಗುತ್ತದೆ
Ex. ಭಾರತದಲ್ಲಿ ಅನೇಕ ಶಿಶುವಿಹಾರಗಳನ್ನು ನೋಡಬಹುದು.
ONTOLOGY:
भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun)