ಶಸ್ತ್ರ ಅಥವಾ ಇನ್ನಾವುದೇ ಆಯುಧ ಮುಂತಾದವುಗಳನ್ನು ಒಳಗೊಂಡಿರುವಿಕೆ
Ex. ಕಾನೂನು ಬಾಹಿರವಾಗಿ ಆಯುಧಗಳನ್ನು ಇರಿಸಿಕೊಂಡ ಶಸ್ತ್ರಸಜ್ಜಿತ ವ್ಯಕ್ತಿಯನ್ನು ಪೋಲಿಸರು ಬಂಧಿಸಿದರು.
MODIFIES NOUN:
ಪದಾರ್ಥ ಜೀವಿ
ONTOLOGY:
अवस्थासूचक (Stative) ➜ विवरणात्मक (Descriptive) ➜ विशेषण (Adjective)
SYNONYM:
ಶಸ್ತ್ರಸಜ್ಜಿತವಾದ ಶಸ್ತ್ರಸಜ್ಜಿತವಾದಂತ ಶಸ್ತ್ರಸಜ್ಜಿತವಾದಂತಹ ಆಯುಧಸಮೇತ ಆಯುಧವುಳ್ಳ ಆಯುಧವುಳ್ಳಂತ ಆಯುಧವುಳ್ಳಂತಹ
Wordnet:
asmসজ্জিত
bdथियारि खालामनाय
benবলীয়ান
kasبٔرِتھ
kokसज्ज
malതയ്യാറാക്കിയ
mniꯈꯨꯖꯨ ꯈꯨꯠꯂꯥꯏ꯭ꯌꯥꯎꯕ
panਲੈਸ
tamஆயுதம் வைத்திருந்த
telసిధ్ధంగావున్నటువంటి
urdلیس