ಪೊಲೀಸಿನ ಒಬ್ಬ ವರಿಸ್ಟ ಅಧಿಕಾರಿಯು ಬೇರೆ ಪೊಲೀಸ್ ಅಧೀಕ್ಷಕರಿಗಿಂತ ಉನ್ನತ ಸ್ಥಾನದಲ್ಲಿ ಇರುವುದು
Ex. ವರಿಷ್ಟ ಪೊಲೀಸ್ ಅಧೀಕ್ಷಕರು ಘಟನೆ ನಡೆದ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದರು.
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)
SYNONYM:
ಪೊಲೀಸ್ ಅಧೀಕ್ಷಕ ಎಸ್ ಎಸ್ ಪಿ ಸೀನಿಯರ್ ಸುಪರಿನ್ಟೆಂಡೆಂಟ್.
Wordnet:
hinवरिष्ठ पुलिस अधीक्षक
kokवरिश्ठ पुलीस अधिक्षक
marवरीष्ठ पोलीस अधिक्षक