verb ಯಾವುದಾದರೊಂದು ಕ್ರಿಯೆಯನ್ನು ನಡೆಸುವ ಪ್ರಕ್ರಿಯೆ
Ex.
ನಾನೀಗಲೇ ಈ ಕೆಲಸವನ್ನು ಮಾಡುತ್ತೇನೆ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
SYNONYM:
ಕೆಲಸಮಾಡು ಕಾರ್ಯಮಾಡು
Wordnet:
asmকাম কৰা
bdमाव
benকাজ করা
gujકામ કરવું
hinकाम करना
kasکَرُن , کٲم کَرٕنۍ
kokकाम करप
malപണി ചെയ്യുക
marकाम करणे
mniꯊꯕꯛ꯭ꯇꯧꯕ
nepकाम गर्नु
oriକାମ କରିବା
panਕੰਮ ਕਰਨਾ
sanकृ
tamவேலைசெய்
telపనిచేయు
urdکام کرنا
verb ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ
Ex.
ನನ್ನ ಕೆಲಸವನ್ನು ಮಾಡಿದೆ. / ಕಲಾವಿದನು ಚಿತ್ರ ರಚಿಸಿದನು. / ಕುಂಬಾರನು ಮಡಿಕೆ ಮಾಡಿದನು. / ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು. ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
SYNONYM:
ಮಾಡಿದ ಕೆಲಸ ರಚಿಸು ತಯಾರಿಸು ಕೆಲಸವನ್ನು ನಿರ್ವಹಿಸು
Wordnet:
asmনিষ্পত্তি কৰা
bdफोजोब
benশেষ করা
gujસમાપ્ત કરવું
hinनिपटाना
kasپوٗرٕ کرٕنۍ
kokसोपोवप
malതീര്ക്കുക
marकरणे
mniꯂꯣꯏꯁꯟꯕ
oriସାରିବା
panਨਬੇੜਨਾ
sanअभिनिर्वृत्
tamமுடி
telముగించు
urdختم کرنا , پایئہ تکمیل تک پہچانا , کرنا , نمٹانا
verb ಜನರು ವಿದ್ಯಾಭ್ಯಾಸ ಮಾಡಿ ಒಂದು ಹಂತಕ್ಕೆ ತಲುಪುವ ಪ್ರಕ್ರಿಯೆ
Ex.
ನನ್ನ ತಂದೆ ನನ್ನನ್ನು ಓದಿಸಿ ಒಂದು ಸ್ಥಾನಕ್ಕೆ/ಇಲ್ಲಿಯ ವರೆಗೂ ಬರುವಂತೆ ಮಾಡಿದ್ದಾರೆ. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
bdमोनफै हो
marपोहोचवणे
oriପହଞ୍ଚାଇବା
sanप्रापय
verb ಬಾಡಿಗೆಗೆ ವಾಹವನ್ನು ತೆಗೆದು ಕೊಳ್ಳುಅಥವಾ ಮಾಡಿಕೊ
Ex.
ನಾವೇಲ್ಲರೂ ವಿದ್ಯಾಲಯಕ್ಕೆ ಹೋಗುವುದಕ್ಕಾಗಿ ಒಂದು ಟ್ಯಾಕ್ಸಿಯನ್ನು ಮಾಡಿಕೊಂಡೆವು. ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
SYNONYM:
ಮಾಡಿಕೊ ಮಾಡಿಕೊಳ್ಳು ಬಾಡಿಗೆಗೆ ತೆಗೊ
Wordnet:
asmঠিক কৰা
bdला
nepलिनु
oriଭଡ଼ା କରିବା
telబాడుగకు తీసుకొను
verb ಅತುರ ಆತುರವಾಗಿ ಮಾಡುವ ಪ್ರಕ್ರಿಯೆ
Ex.
ಮಗು ಮನಸ್ಸಿಲ್ಲದೆ ತಮ್ಮ ಮನೆಕೆಲಸವನ್ನು ಮಾಡಿದರು Wordnet:
bdलिरलाबायनाय
benঘষটে করা
kasاورٕ یورٕ لٮ۪کُھن
kokघश्टप
malവച്ചിഴയുക
mniꯈꯔ꯭ꯣ꯭ꯈꯔ꯭ꯣ꯭ꯈꯣꯠꯆꯤꯟꯕ
oriବଢ଼େଇଦେବା
tamகிறுக்கு
telకలిపిరాయు
urdگھسیٹنا , سمیٹنا
noun ಮಾಡುವ ಕೆಲಸ
Ex.
ಹೊಸ ಬೀಗವನ್ನು ಮಾಡುವ ಕೆಲಸಕ್ಕೆ ಒಂದು ಗಂಟೆಯಾಗುತ್ತದೆ. ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
bdबानायहोनाय
benবানানোর কাজ
hinबनवाई
kokघडोवणी
malനന്നാക്കല്
sanरचनम्
urdبنوائی
verb ಯಾರೋ ಒಬ್ಬರಿಗೆ ನಿಶ್ಚಿತ ಗುಣ ನೀಡುವ ಅಥವಾ ಗುಣ ಅಥವಾ ಲಕ್ಷಣಗಳನ್ನು ಯುಕ್ತ ಪಡಿಸುವ ಪ್ರಕ್ರಿಯೆ
Ex.
ನನ್ನನ್ನು ಮೂರ್ಖನಾಗಿ ಮಾಡಲು ಬರಬೇಡ. ONTOLOGY:
कर्मसूचक क्रिया (Verb of Action) ➜ क्रिया (Verb)
verb ಯಾವುದೇ ಕೆಲಸ, ವಸ್ತು ಮುಂತಾದುವುಗಳಿಗೆ ಉಪಯೋಗಕ್ಕೆ ಬರುವ ಪ್ರಕ್ರಿಯೆ
Ex.
ರೋಸ್ ಮರದಿಂದ ಕುರ್ಚಿ, ಮೇಜು ಮುಂತಾದವುಗಳನ್ನು ಮಾಡುತ್ತಾರೆ. ONTOLOGY:
होना क्रिया (Verb of Occur) ➜ क्रिया (Verb)
Wordnet:
bdजा
benবানানো
kasبَنُن , تَیار گَژُھن
oriତିଆରି ହେବା
tamதயாரிக்கப்படு
telతయారగు
urdبننا , تیارہونا
verb ಯಾವುದೋ ಒಂದು ಪರಿಸ್ಥಿ ಉಂಟಾಗುವಂತೆ ಮಾಡುವ ಅಥವಾ ಯಾವುದೋ ಭಾವನೆ ಹುಟ್ಟುವಂತೆ ಮಾಡುವ ಪ್ರಕ್ರಿಯೆ
Ex.
ನೀವು ಒಂದು ದೊಡ್ಡ ತಪ್ಪನ್ನೇ ಮಾಡುತ್ತಿದ್ದೀರ. ONTOLOGY:
मानसिक अवस्थासूचक (Mental State) ➜ अवस्थासूचक क्रिया (Verb of State) ➜ क्रिया (Verb)
verb ಉನ್ನತಿ ಅಥವಾ ಅವನತಿಯಲ್ಲು ಸಹಾಯ ಮಾಡುವ ಪ್ರಕ್ರಿಯೆ
Ex.
ಅನುಶಾಸನಗಳು ನಮ್ಮನು ಮಹಾ ವ್ಯಕ್ತಿಗಳಾಗಿ ಮಾಡುತ್ತದೆ. ONTOLOGY:
कर्मसूचक क्रिया (Verb of Action) ➜ क्रिया (Verb)
verb ಯಾವುದೋ ಒಂದು ಲೋಹಕ್ಕೆ ಆಕಾರ ನೀಡು ಅಥವಾ ಉಪಯೋಗಿಸುವಂತೆ ಮಾಡು ಅಥವಾ ಸುಧಾರಣೆ ಅಥವಾ ಉನ್ನತವಾಗಿ ಮಾಡುವ ಪ್ರಕ್ರಿಯೆ
Ex.
ಅವನು ಲೋಹದಿಂದ ಯಾವುದೋ ವಿಷೇಶವಾದ ಉಪಕರಣವನ್ನು ಮಾಡುತ್ತಿದ್ದಾನೆ ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
gujબનાવવું
kasبَناوُن , تَیار کَرُن
urdبنانا , تیارکرنا
verb ಯಾವುದೇ ಘಟನೆ ಇತ್ಯಾದಿ ಘಟಿಸುವ ಕಾರಣ ಅದರ ಫಲಿತಾಂಶದ ರೂಪ ಹೊರಬರುವ ಪ್ರಕ್ರಿಯೆ
Ex.
ನಾನು ಯಾವುದೇ ಚಮತ್ಕಾರ ಮಾಡಿಲ್ಲ. ONTOLOGY:
घटनासूचक (Event) ➜ होना क्रिया (Verb of Occur) ➜ क्रिया (Verb)
verb ವಾಸ ಸ್ಥಾನವನ್ನು ನಿರ್ಮಾಣ ಮಾಡು
Ex.
ಯಾವುದೋ ರೀತಿಯಲ್ಲಿ ಅವನು ಈ ಪಟ್ಟಣದಲ್ಲಿ ಒಂದು ಮನೆಯನ್ನು ಮಾಡಿದರು. ONTOLOGY:
निर्माणसूचक (Creation) ➜ कर्मसूचक क्रिया (Verb of Action) ➜ क्रिया (Verb)
SYNONYM:
ತಯಾರಿ ಮಾಡು ನಿರ್ಮಾಣ ಮಾಡು ಕಟ್ಟು
Wordnet:
benবানানো
gujબનાવવું
hinबनाना
kasبَناوُن , تَیار کَرُن , تعمیر کَرُن
marबांधणे
panਬਣਾਉਣਾ
tamஉருவாக்கு
urdبنانا , تیار کرنا , تعمیر کرنا , چھانا
verb ಉಪಯೋಗಕ್ಕೆ ಬರುವ ವಸ್ತುಗಳ ಬಗೆಗೆ ಚಿಂತನೆ ಮಾಡುವ ಪ್ರಕ್ರಿಯೆ
Ex.
ಅಗ್ಗದ ಬೆಲೆಯಿಂದ ಪಾರಾಗಲು ಅವಳು ಹೊಸ ಉಪಾಯವನ್ನು ಮಾಡಿದಳು. ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
panਕੱਡਣਾ
telఅమలులోకితెచ్చు
See : ಕಿಣ್ವಕರಣ, ವಾಣಿ
ಮಾಡು verb ಒಂದು ನಿಶ್ಚಿತ ಅಥವಾ ವಿಷೇಶ ರೀತಿಯಲ್ಲಿ ವ್ಯವಹಾರ ಮಾಡುವುದು
Ex.
ನೀವು ನನ್ನನ್ನು ಪ್ರಸನ್ನನಾಗುವಂತೆ ಮಾಡಿದಿರಿ. ONTOLOGY:
अवस्थासूचक क्रिया (Verb of State) ➜ क्रिया (Verb)