Dictionaries | References

ಬುದ್ಧಿಜೀವಿ

   
Script: Kannada

ಬುದ್ಧಿಜೀವಿ

ಕನ್ನಡ (Kannada) WN | Kannada  Kannada |   | 
 adjective  ಸಮಾಜ ಸಂಸ್ಕೃತಿ ತಾನು ಬದುಕುತ್ತಿರುವ ಕಾಲದ ಸೂಕ್ಷ್ಮಗಳು ಎಲ್ಲವೂ ಗೊತ್ತಿರುವ ಅಥವಾ ತನ್ನ ಕಾಲದ ಎಲ್ಲಾ ಬಗೆಯ ಬದಲಾವಣೆಯ ಬಗೆಗೆ ಗಮನಹರಿಸುವ ಅಥವಾ ಪ್ರಗತಿಪರವಾಗಿ ಆಲೋಚಿಸುವ ಚಿಂತಕ   Ex. ಸಮಾಜದಲ್ಲಿ ಯಾವುದೇ ವಿಪತ್ತುಗಳು ಬಂದಾಗ ಬುದ್ಧಿಜೀವಿ ಆ ವಿಷಯ ಕುರಿತು ಪ್ರತಿಕ್ರಿಯೆ ನೀಡುವುದು ಅಥವಾ ಸಮಜಾಯಿಷಿ ಕೊಡುವುದು ಅಗತ್ಯ.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 noun  ಯಾರೋ ಒಬ್ಬರು ಕೇವಲ ಬುದ್ಧಿಬಲದಿಂದ ಎಲ್ಲಾವನ್ನು ಗಳಿಸುತ್ತಾರೆ   Ex. ವಕೀಲರು, ಮಂತ್ರಿರಗಳು ಮುಂತಾದ ಬುದ್ಧಿ ಜೀವಿಗಳು ಮಾತ್ರ ಭ್ರಷ್ಟ ಸಮಾಜವನ್ನು ಸುಧಾರಣೆ ಮಾಡಲು ಸಾಧ್ಯ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
   see : ಬುದ್ಧಿವಂತ, ವಿಚಾರಶೀಲ, ವಿಚಾರಶೀಲ

Comments | अभिप्राय

Comments written here will be public after appropriate moderation.
Like us on Facebook to send us a private message.
TOP