Dictionaries | References

ಬೀಸು

   
Script: Kannada

ಬೀಸು

ಕನ್ನಡ (Kannada) WN | Kannada  Kannada |   | 
 verb  ಬೀಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ   Ex. ಪ್ರತಿ ರವಿವಾರ ರಮೇಶ ಗೋಧಿಯನ್ನು ಬೀಸಿಸುತ್ತಾನೆ.
ONTOLOGY:
कर्मसूचक क्रिया (Verb of Action)क्रिया (Verb)
 verb  ಯಾವುದಾದರು ವಸ್ತುವನ್ನು ಬೀಸಿ ಚೂರ್ಣವನ್ನಾಗಿ ಮಾಡುವುದು   Ex. ಅವಳು ಗೋಧಿಯನ್ನು ಬೀಸುತ್ತಿದ್ದಾಳೆ.
ENTAILMENT:
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
 verb  ಲಾಟಿ ಮುಂತಾದವುಗಳಿಂದ ಪ್ರಯೋಗ ಅಥವಾ ಪ್ರಹಾರ ಮಾಡುವ ಪ್ರಕ್ರಿಯೆ   Ex. ಅಗಸ ತನ್ನ ಕತ್ತೆಯ ಕಡೆಗೆ ಲಾಟಿಯನ್ನು ಬೀಸಿದ.
HYPERNYMY:
ONTOLOGY:
निरंतरतासूचक क्रिया (Verbs of Continuity)क्रिया (Verb)
Wordnet:
mniꯆꯩꯒꯤ꯭ꯂꯥꯟ꯭ꯇꯧꯕ
 verb  ಯಾವುದೋ ವಸ್ತುವನ್ನು ಅರೆಯುವುದರಿಂದ ಅದು ಪೂರ್ಣವಾಗಿ ಪುಡಿ ಪುಡಿಯಾಗುವ ಪ್ರಕ್ರಿಯೆ   Ex. ಗೋಧಿಯನ್ನು ಬೀಸಿ ಮುಗಿದಿದೆ.
HYPERNYMY:
ONTOLOGY:
होना क्रिया (Verb of Occur)क्रिया (Verb)
SYNONYM:
ಆರೆ ಅರಿ
 verb  ಗಾಳಿಯು ಶಬ್ದ ಮಾಡುವ ಜೊತೆಗೆ ಸಾಗುತ್ತಿರುವ ಪ್ರಕ್ರಿಯೆ   Ex. ಇಂದು ಮುಂಜಾನೆಯಿಂದಲೇ ಪೂರ್ವದ ಕಡೆಯಿಂದ ಗಾಳಿಯು ಬೀಸುತ್ತಿದ್ದೆ.
HYPERNYMY:
ONTOLOGY:
होना क्रिया (Verb of Occur)क्रिया (Verb)
SYNONYM:
Wordnet:
asmৰিবৰিব কৰা
bdसिवसिव बार बार
benসনসন করা
kasشی شی گَژُھن
malസന്‍ സന്‍ ശബ്ദം ഉണ്ടാക്കുക
mniꯍꯨꯔꯨ ꯍꯨꯔꯨ꯭ꯁꯤꯠꯄ
 verb  ಬೀಸುವ ಕಲ್ಲಿನಿಂದ ಎಲ್ಲಾ ಹಿಟ್ಟಾಗುವ ಪ್ರಕ್ರಿಯೆ   Ex. ಗೋಧಿಯನ್ನು ಬೀಸಿಯಾಗಿದೆ.
HYPERNYMY:
ONTOLOGY:
होना क्रिया (Verb of Occur)क्रिया (Verb)
 verb  ಬೀಸುವ ಕಲ್ಲಿಗೆ ಹಾಕಿ ಬೀಸುವ ಪ್ರಕ್ರಿಯೆ   Ex. ನೀನು ಒಂದು ಗಂಟೆಯಲ್ಲಿ ಎಷ್ಟು ಕಾಳನ್ನು ಬೀಸಲು ಸಾಧ್ಯ?
HYPERNYMY:
ಬೀಸು
ONTOLOGY:
()कर्मसूचक क्रिया (Verb of Action)क्रिया (Verb)
Wordnet:
benজাঁতাপেষা করা
urdجانتنا , جاتنا
   see : ಗಾಳಿಬೀಸು, ಅಲ್ಲಾಡಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP