Dictionaries | References

ಪ್ಲಾಸ್ಟರ್

   
Script: Kannada

ಪ್ಲಾಸ್ಟರ್

ಕನ್ನಡ (Kannada) WN | Kannada  Kannada |   | 
 noun  ಗೋಡೆ ತಾರಸಿಗಳ ಮೇಲೆ ಹಚ್ಚುವ ಸಿಮೆಂಟ್ ಸುಣ್ಣ ಇತ್ಯಾದಿಗಳ ಮಿಶ್ರಣ   Ex. ಹೊಸ ಪ್ಲಾಸ್ಟರ್ ಹಚ್ಚಲು ಅವನು ಮನೆಯ ಹಳೆಯ ಪ್ಲಾಸ್ಟರನ್ನು ಒಡೆಯುತ್ತಿದ್ದಾನೆ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ತುಂಡಾದ ಮೂಳೆ ಕೂಡಿಕೊಳ್ಳುವಂತೆ ಅಥವಾ ಜಾರಿದ ಕೀಲು ಸೇರಿಕೊಳ್ಳುವಂತೆ ಹೊರಗಿನಿಂದ ಹಾಕುವ ಪ್ಲಾಸ್ಟರ್ ಆಪ್ ಪ್ಯಾರಿಸ್ ಪಟ್ಟಿ   Ex. ತುಂಡಾದ ಮೂಳೆಯನ್ನು ಜೊತೆಗಿರಿಸಿ ಪ್ಲಾಸ್ಟರ್ ಹಾಕಿದಾಗ ಅದು ಬೇಗ ಕೂಡಿಕೊಳ್ಳುತ್ತದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP