ಬೂಷ್ಟುಗಳು ಮತ್ತು ಕೆಲವು ಜೀವಾಣುಗಳಿಂದ ಉತ್ಪತ್ತಿಯಾಗಿ ಇತರ ಜೀವಾಣುಗಳ ಬೆಳವಣೆಗೆಯನ್ನು ಕುಗ್ಗಿಸುವ ಯಾ ನಾಶಮಾಡುವ ಪೆನಿಸಿಲಿನ್ ನಂಥ ರಾಸಾಯನಿಕ
Ex. ಪ್ರತಿಜೀವಕ ಪ್ರಯೋಗವನ್ನು ಸಾಂಕ್ರಾಮಿಕ ರೋಗದ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ.
ONTOLOGY:
रासायनिक वस्तु (Chemical) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
hinप्रतिजैविक
kokएण्टिबायोटिक
marप्रतिजैविक
ಪ್ರತಿಜೀವಕ ಔಷಧಿಗಳಿಗೆ ಸಂಬಂಧಿಸಿದ ಅಥವಾ ಪ್ರತಿಜೀವಕದ
Ex. ಪ್ರತಿಜೀವಕ ಪದಾರ್ಥವು ಚಿಕಿತ್ಸಯಲ್ಲಿ ನೆರವಾಗುವುದು.
MODIFIES NOUN:
ಸ್ಥಿತಿ ಪದಾರ್ಥ ಕ್ರಿಯೆ
ONTOLOGY:
संबंधसूचक (Relational) ➜ विशेषण (Adjective)
Wordnet:
kasاَنٛٹی بَیوٹَکِس
malആന്റിബയോട്ടിക്കുകളായ