Dictionaries | References

ಪಾರಿಜಾತ

   
Script: Kannada

ಪಾರಿಜಾತ

ಕನ್ನಡ (Kannada) WN | Kannada  Kannada |   | 
 noun  ಸಮುದ್ರ-ಮಂಥನದ ಸಮಯದಲ್ಲಿ ಹೊರಬಂದಂತಹ ಒಂದು ವೃಕ್ಷ ಅದು ಇಂದ್ರನ ನಂದನವನದಲ್ಲಿ ಇತ್ತು ಎಂದು ನಂಬಲಾಗಿದೆ   Ex. ಪಾರಿಜಾತ ವೃಕ್ಷವನ್ನು ಕೃಷ್ಣನು ಇಂದ್ರನಿಂದ ಕಿತ್ತುಕೊಂಡು ತನ್ನ ಪ್ರಿಯತಮೆ ಸತ್ಯಭಾಮೆಯ ತೋಟದಲ್ಲಿ ನೆಟ್ಟನು.
ONTOLOGY:
प्राकृतिक वस्तु (Natural Object)वस्तु (Object)निर्जीव (Inanimate)संज्ञा (Noun)
SYNONYM:
ಪಾರಿಜಾತ ವೃಕ್ಷ ಪಾರಿಜಾತ-ವೃಕ್ಷ ಪಾರಿಜಾತ ಮರ ಪಾರಿಜಾತ-ಮರ
 noun  ಒಂದು ಜಾತಿಯ ಮರದಲ್ಲಿ ಬಿಡುವಂತಹ ಸುಗಂದ ಭರತಿವಾದ ಹೂ   Ex. ಪಾರಿಜಾತ ಹೂವು ತುಂಬಾ ಸುವಾಸನೆ ಹೊಂದಿರುವುದು.
MERO COMPONENT OBJECT:
ಪಾರಿಜಾತ
ONTOLOGY:
वृक्ष (Tree)वनस्पति (Flora)सजीव (Animate)संज्ञा (Noun)
 noun  ಸುಗಂಧಿತ ಬಿಳಿ ಹೂವು ಅದರ ರೆಂಬೆ/ಕಾಂಡ ಕಿತ್ತಲೆ ಬಣ್ಣ ಹೊಂದಿರುವುದು   Ex. ಪುಟ್ಟ ಪುಟ್ಟ ಮಕ್ಕಳು ಹಾರವನ್ನು ಮಾಡಲು ಪಾರಿಜಾತ ಹೂವನ್ನು ಆರಿಸುತ್ತಿದ್ದರು.
HOLO COMPONENT OBJECT:
ಪಾರಿಜಾತ
ONTOLOGY:
प्राकृतिक वस्तु (Natural Object)वस्तु (Object)निर्जीव (Inanimate)संज्ञा (Noun)
Wordnet:
telపారిజాత పూలు
urdہرسِنگار , سِنگارہار , پَرجَاتا

Comments | अभिप्राय

Comments written here will be public after appropriate moderation.
Like us on Facebook to send us a private message.
TOP