Dictionaries | References

ನರಳು

   
Script: Kannada

ನರಳು     

ಕನ್ನಡ (Kannada) WN | Kannada  Kannada
verb  ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ   Ex. ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ.
HYPERNYMY:
ಉಚ್ಫರಿಸುವುದು
ONTOLOGY:
अभिव्यंजनासूचक (Expression)कर्मसूचक क्रिया (Verb of Action)क्रिया (Verb)
SYNONYM:
ನರಳಾಡು ಮುಲುಕು ಮುಲುಕಾಡು ಮುಲುಗುಟ್ಟು ವೇದನೆಪಡು ವೇದನೆ ಪಡು ವೇದನೆ-ಪಡು ಸಂಕಟಪಡು ಸಂಕಟ ಪಡು ಸಂಕಟ-ಪಡು ಆರ್ತನಾದ ಮಾಡು
Wordnet:
asmহুমুনিয়াহ কঢ়া
bdखेंखाय
benকোঁকানো
gujનિસાસો
hinकराहना
kasإنٛہہ إنٛہہ کَرُن
kokनिन्नळप
malകരയുക
marकण्हणे
mniꯇꯦꯡꯊꯥ ꯅꯥꯑꯣꯏꯕ
nepकराउनु
oriକୁନ୍ଥାଇବା
panਕੁਰਲਾਉਂਣਾ
sanअभिश्वस्
tamமுனகு
telబాధతోమూలుగు
urdکراہنا , آہ آہ کرنا , , آہ بھرنا , چلانا
verb  ಶ್ರಮದ ಅವಸ್ಥೆಯಲ್ಲಿ ಒಂದು ಶಬ್ಧ ಉಚ್ಛಾರಣೆಯಾಗುವ ಪ್ರಕ್ರಿಯೆ   Ex. ಕೂಲಿಯಾಳು ಗುದ್ದಲಿಯಲ್ಲಿ ಹಗೆಯುತ್ತಿರುವ ಸಮಯದಲ್ಲಿ ನರಳುವ ಶಬ್ಧ ಕೇಳಿಸುತ್ತಿತ್ತು.
HYPERNYMY:
ಉಚ್ಫರಿಸುವುದು
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
Wordnet:
gujહાંફવું
hinकाँखना
kasوٲےوٲے کَرُن
kokकण्हप
malമുക്കുക മൂളുക
oriହୁଙ୍କାର ମାରିବା
panਖੰਗਣਾ
tamமுனகு
urdچیخنا

Comments | अभिप्राय

Comments written here will be public after appropriate moderation.
Like us on Facebook to send us a private message.
TOP