ಯಾವುದನ್ನಾದರೂ ನಿರಾಕರಿಸುವ ಗುಣ ಅಥವಾ ಧೋರಣೆ
Ex. ರಮೇಶನು ಸದಾ ನಕಾರಾತ್ಮಕ ಯೋಚನೆ ಮಾಡುತ್ತಾನೆ.
ONTOLOGY:
अवस्थासूचक (Stative) ➜ विवरणात्मक (Descriptive) ➜ विशेषण (Adjective)
ಯಾವುದರಲ್ಲಿ ಇಲ್ಲ ಎಂಬ ಅರ್ಥವಿರುತ್ತದೆಯೋ (ವ್ಯಾಕರಣದಲ್ಲಿ ಪ್ರಯೋಗ ಮಾಡಿದ)
Ex. ಇಲ್ಲ ಎಂಬುದು ನಕಾರಾತ್ಮಕ ಶಬ್ಧವಾಗಿದೆ.
ONTOLOGY:
संबंधसूचक (Relational) ➜ विशेषण (Adjective)
ಸ್ವೀಕರಿಸದ ಅಥವಾ ಒಪ್ಪದ, ಅಥವಾ ಹೇಳದವ ಅಥವಾ ಮಾಡದೆ ಇರುವ
Ex. ನನಗೆ ನಕಾರಾತ್ಮಕ ವ್ಯಕ್ತಿಯಿಂದ ಸಹ ಕೆಲಸ ತೆಗೆಯಲು ಬರುತ್ತದೆ.
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)