Dictionaries | References ಧ ಧ್ವನಿ Script: Kannada Meaning Related Words ಧ್ವನಿ ಕನ್ನಡ (Kannada) WN | Kannada Kannada Rate this meaning Thank you! 👍 noun ಆ ಧ್ವನಿ ಕೇಳಿಸುತ್ತಿದೆ Ex. ತ್ರೀವವಾಗಿ ಬರುತ್ತಿದ ಧ್ವನಿ ಅವಳ ಏಕಾಗ್ರತೆಗೆ ಭಂಗ ತಂದಿತು HYPONYMY:ಕೋಲಾಹಲ ರಣಕಹಳೆ ಧ್ವನಿ ಆರ್ತನಾದ ಪಟ್ ಪಟ್ ದಪ್ಪನೆ ಗೊರಕೆ ಘಂಟೆ ಶಬ್ದ ಚಿಟಿಕೆ ಠೇಂಕಾರ ಡಣಡಣ ಪ್ರತಿಧ್ವನಿ ಟಕಟಕ ಬಿಲ್ಲಿನ ಶಬ್ದ ಗರ್ಜನೆ ಗುಡುಗು ಬುಸುಗುಟ್ಟಿವಿಕೆ ಬಿಕ್ಕು ಶಿಲ್ಲು ಸ್ವರ ಗೊರ ಗೊರ ಕೈಕಾಲು ಬಡಿಯುವುದು ಜಲ್ ಜಲ್ ಟಪ್ ಟಪ್ ಡಂ ಶಬ್ದ ದಬದಬ ಶಬ್ದ ಟಿಕ್ ಟಿಕ್ ಪಟಪಟ ಶಬ್ಧ ದಕ್ ಶಬ್ದ ಫಡಫಡಿಸು ಪೂತ್ಕಾರ ಕೂಗು ಲಲ್ಲೆ ಮುದ್ದಾಡು ಜೇಂಕಾರ ಝೇಂಕಾರ ಗುಯಿಗುಟ್ಟುವುದು ಅಲ್ಲಾಡುವ ಶಬ್ದ ಚರ್ ಚರ್ ಶಬ್ದ ಪುರ್ ಫುರ್ ವಾದ್ಯ ಸ್ವರ ಘೋಷಣೆ ಹೆಜ್ಜೆ ಶಬ್ದ ಚಿಟಪಟ ಕಡಕಡ ಕಡ್ ಕಡ್ ಕರತಾಲ ಗಜತಾಳ ದಬಕ್ ಸಪ್ಪಳ ಪಟಾಕಿ ವಿಶ್ ಶಬ್ಧ ವಿಸ್ ಶಬ್ಧ ಸ್ಪೋಟಕ ಅಳುವುದು ನಗು ಕೂಗಾಟ ಗುಂಯಿ ಗುಟ್ಟು ಉದ್ಘೋಷ ಚಿತ್ಕಾರ ಸಂಗೀತ ಶ್ರವ್ಯ ಲೊಚ್ ಶಿಲ್ಪಿ ಸೀಟಿ ಮುಟ್ಟಲಿಲ್ಲ ಗುಡುಗುಡು ONTOLOGY:बोध (Perception) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಶಬ್ದ ಸದ್ದು ಸಪ್ಪಳ ದನಿ ಸ್ವತ ನಾದWordnet:asmশ্্ব্দ bdसोदोब benশব্দ gujઅવાજ hinध्वनि kokआवाज malശബ്ദം marध्वनी mniꯃꯈꯣꯜ nepध्वनि oriଧ୍ୱନି panਆਵਾਜ਼ sanशब्दः tamசத்தம் telశబ్ధం urdآواز , لفظ , بول , الاپ , پکار , صدا noun ಆ ಶಬ್ದವು ನಡಿಗೆಯ ಸಪ್ಪಳ ಅಥವಾ ಬೇರೆಯವರಿಂದ ಆಗುವಂತಹದ್ದು Ex. ಯಾರದೋ ಹೆಜ್ಜೆಯ ಸಪ್ಪಳವನ್ನು ಕೇಳಿ ಅವನು ನಿದ್ದೆಯಿಂದ ಎಚ್ಚರವಾದ. ONTOLOGY:गुणधर्म (property) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಸಪ್ಪಳ ಸದ್ದು ಸುಳಿವು ಭಯ ಸಂದೇಹ ನಡಿಗೆಯ ಸಪ್ಪಳWordnet:asmশ্্ব্দ bdआथिंनि सोबोद benপায়ের শব্দ gujઅણસારો hinआहट kasآواز kokपायांचो आवाज malകാല് ശബ്ദം marचाहूल mniꯆꯠꯄꯒꯤ꯭ꯁꯎꯝ nepचाप oriପଦଧ୍ୱନି panਪੇਰਾਂ ਦੀ ਆਵਾਜ਼ sanपादाघातः tamகாலடிசப்தம் telఅలికిడి urdآہٹ , چاپ adjective ಯಾವುದನ್ನು ಉಚ್ಚಾರಣೆ ಮಾಡುವ ಸಮಯದಲ್ಲಿ ಸ್ವರತಂತುಗಳು ಶಬ್ಧ ಮಾಡುತ್ತದೆಯೋ Ex. ಎಲ್ಲಾ ಸ್ವರಗಳು ಧ್ವನಿಯಾಗಿದೆ. MODIFIES NOUN:ಅಕ್ಷರ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಘೋಷWordnet:asmঘোষ bdरिंसार गोनां benঘোষ hinघोष kasپھوردار kokअल्पप्राण mniꯚꯣꯏꯁꯗ꯭꯭ꯁꯥꯎꯅꯗ꯭ oriଘୋଷ panਘੋਸ਼ sanघोष urdصوت , صدا , آواز noun ಯಾವುದಾದರು ಮಾತು, ಬೇಡಿಕೆ ಮೊದಲಾದವುಗಳಿಗಾಗಿ ಕಥನ Ex. ಭ್ರಷ್ಟಾಚಾರ ವಿರುದ್ಧ ನಾವು ನಮ್ಮ ಧ್ವನಿಯನ್ನು ಎತ್ತ ಬೇಕು. ONTOLOGY:गुणधर्म (property) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಸ್ವರWordnet:gujઅવાજ oriପ୍ରତିବାଦ noun ಗಾಳಿ ಮತ್ತು ದ್ರವಗಳಂತಹ ಮಾಧ್ಯಮಗಳ ಮೂಲಕ ಪ್ರಸಾರವಾಗುವ ಯಾಂತ್ರಿಕ ಕಂಪನ Ex. ಎಲ್ಲಾ ಧ್ವನಿ ನಮಗೆ ಕೇಳಿಸುವುದಿಲ್ಲ. HYPONYMY:ಶ್ರವಣಾತೀತ ಧ್ವನಿ ONTOLOGY:भौतिक प्रक्रिया (Physical Process) ➜ प्रक्रिया (Process) ➜ संज्ञा (Noun) SYNONYM:ಶಬ್ದSee : ಸ್ವರ, ಸಂಗೀತ ಸ್ವರ, ಕಲರವ Comments | अभिप्राय Comments written here will be public after appropriate moderation. Like us on Facebook to send us a private message. TOP