Dictionaries | References ದ ದೃಷ್ಟಿ Script: Kannada Meaning Related Words ದೃಷ್ಟಿ ಕನ್ನಡ (Kannada) WN | Kannada Kannada Rate this meaning Thank you! 👍 noun ಮಾನವ ಅಥವಾ ಜೀವಜಂತುವಿನಲ್ಲಿರುವ ಹೊರಜಗತ್ತನ್ನು ನೋಡುವ ಶಕ್ತಿ Ex. ಹದ್ದಿನ ದೃಷ್ಟಿ ತುಂಬಾ ಸೂಕ್ಷ್ಮವಾಗಿರುತ್ತದೆ. HYPONYMY:ಕೆಟ್ಟ ದೃಷ್ಟಿ ONTOLOGY:बोध (Perception) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ನೋಟWordnet:asmদৃষ্টিশক্তি bdनोजोर benদৃষ্টি gujનજર hinदृष्टि kasنظر , بٔصٲرَت kokनदर malകാഴ്ച marदृष्टी mniꯃꯤꯠꯌꯦꯡ nepदृष्टि oriଦୃଷ୍ଟି panਦ੍ਰਿਸ਼ਟੀ tamபார்வை telదృష్టి urdنظر , قوت نظر , قوت دید noun ಯಾವುದಾದರು ವಸ್ತು ಅಥವಾ ಪ್ರಿಯ ಮನುಷ್ಯ ಅಥವಾ ವಸ್ತುಗಳ ಮೇಲೆ ಬೀಳುವ ದೃಷ್ಟಿಯ ಕೆಟ್ಟ ಪ್ರಭಾವ Ex. ತಾಯಿಯು ಮಗುವಿನ ಮೇಲೆ ಜನರ ದೃಷ್ಟಿ ಬೀಳದಿರುವ ಹಾಗೆ ಮಗುವಿನ ಅಣೆಯ ಮೇಲೆ ಕಪ್ಪು ಬೊಟ್ಟನ್ನು ಇಟ್ಟಲು. ONTOLOGY:घातक घटना (Fatal Event) ➜ घटना (Event) ➜ निर्जीव (Inanimate) ➜ संज्ञा (Noun) SYNONYM:ದೂರ ದೃಷ್ಟಿ ನೋಟ ಕೃಪಾದೃಷ್ಟಿ ಕೆಟ್ಟ ದೃಷ್ಟಿ ಕಣ್ಣಿಗೆ ಬೀಳು ಕಾಣಿಸುWordnet:asmনজৰ bdनोजोर benনজর gujનજર hinनज़र kasنظَر , بُرٕ نظَر , خَراب نَظَر kokवायट नदर malകണ്ണുതട്ട് marदृष्ट mniꯐꯠꯇꯕ꯭ꯃꯤꯠꯌꯦꯡ oriନଜର panਨਜਰ sanकुदृष्टिः tamகண்ணூறு telదిష్టి urdنظر , بری نظر , نظر بد , غلط نظر , خراب نظر noun ನೋಡುವ ಕ್ರಿಯೆ ಅಥವಾ ರೀತಿ Ex. ಅವರು ತುಂಬಾ ಕೋಪದಲ್ಲಿದ್ದಾರೆಂದು ಅವರ ದೃಷ್ಟಿ ನೋಡುತ್ತಿದ್ದಂತೆ ನಮಗೆ ತಿಳಿಯಿತು HYPONYMY:ದೃಷ್ಟಿ ಕೋಪ ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಕಣ್ಣು ನೋಟWordnet:asmচাৱনি benদৃষ্টি gujનજર hinदृष्टि kasنظر panਦ੍ਰਿਸ਼ਟੀ sanदृष्टिक्षेपः telదృష్టి urdمنظر , نگاہ , تیور , چتون noun ಕಣ್ಣಿನ ದೃಷ್ಟಿ-ಕ್ಷೇತ್ರ ಅಥವಾ ದೃಷ್ಟಿಯ-ಸೀಮೆ ಅಥವಾ ಎಲ್ಲಿಯವರೆಗೆ ಕಣ್ಣು ನೋಡಲ್ಪಡುತ್ತದೆಯೋ ಅಲ್ಲಿಯವೆರೆಗೆ Ex. ನಾನು ಅವನನ್ನು ನೋಡುತ್ತಿದ್ದಷ್ಟು ಕಾಲ ಅವನು ನನ್ನ ದೃಷ್ಟಿಯಿಂದ ಹೋರ ಹೋಗಲಿಲ್ಲ. ONTOLOGY:गुणधर्म (property) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಕಣ್ಣು ನೋಟ ಗಮನ ಧ್ಯಾನ ಕಣ್ಣು-ದೃಷ್ಟಿWordnet:benদৃষ্টিসীমা gujદૃષ્ટિ hinदृष्टि kokनदर malകണ് വെട്ടം marनजर oriଦୃଷ୍ଟି panਨਜਰ sanविलोचनपथः telదుష్టి urdبصارت , نگاہ , نظر , آنکھ noun ಯಾವುದೋ ಒಂದರ ಮೇಲೆ ಗಮನ ಹರಿಸುವುದು Ex. ಅಮೆರಿಕದವರ ದೃಷ್ಟಿಯು ಪ್ರತಿಯೊಂದು ದೇಶದ ಮೇಲು ಇದೆ. ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)Wordnet:urdنظر See : ಪರಿಚಯ Related Words ದೃಷ್ಟಿ ಕಣ್ಣು-ದೃಷ್ಟಿ ದೂರ ದೃಷ್ಟಿ ವಕ್ರ ದೃಷ್ಟಿ ಹೀನ ದೃಷ್ಟಿ ಕೆಟ್ಟೆ-ದೃಷ್ಟಿ ದೃಷ್ಟಿ ಕ್ಷೀಣಿಸುವುದು ದೃಷ್ಟಿ ಕಳೆದುಕೊಳ್ಳುವುದು ದೃಷ್ಟಿ ನಾಶವಾಗುವುದು ದೃಷ್ಟಿ ಹೋಗುವುದು ಕೆಟ್ಟ ದೃಷ್ಟಿ ದೃಷ್ಟಿ ವಿಕೃತಿ दोषदृष्टिः काकदृष्टि काकदृष्टी ಆಂತರಿಕ ದೃಷ್ಟಿ ಕೃಪಾ ದೃಷ್ಟಿ ಕೇರಳಿದ ದೃಷ್ಟಿ ಕೋಪದ ದೃಷ್ಟಿ ದಯಾ ದೃಷ್ಟಿ ದಾಯ ದೃಷ್ಟಿ ದಿವ್ಯ ದೃಷ್ಟಿ ದೃಷ್ಟಿ ದೋಷ ದೃಷ್ಟಿ ಬೊಟ್ಟು ನೆಟ್ಟ ದೃಷ್ಟಿ दृक् पटल विकार رٮ۪ٹِنوپیتھی نظرِ ہُنٛد نۄقصان দৃষ্টিসীমা রেটিনোপ্যাথি ରେଟିନୋପେଥି રેટિનોપથી ਰੇਟਿਨੋਪੈਥੀ દૃષ્ટિ रेटिनोपॅथी नजर दृष्टिपटल विकृति विलोचनपथः దుష్టి കണ് വെട്ടം দৃষ্টিক্ষয় দৃষ্টিশক্তি विजन लॉस ଭିଜନ ଲସ୍ ਨਿਗਾਹ ਘੱਟਣ દૃષ્ટિ ક્ષતિ दृष्टि क्षति दृष्टिक्षतिः കാഴ്ച കുറവ് वायट नदर দৃষ্টি ଦୃଷ୍ଟି ਨਜਰ नदर दृष्टि कुदृष्टिः নজর নজৰ ନଜର ਦ੍ਰਿਸ਼ਟੀ नज़र दृष्ट दृष्टिः दृष्टी கண்ணூறு దిష్టి దృష్టి കണ്ണുതട്ട് નજર பார்வை नोजोर കാഴ്ച ಕಣ್ಣಿಗೆ ಬೀಳು ಕಾಣಿಸು ಕೆಟ್ಟೆದೃಷ್ಟಿ ದೃಷ್ಟಿಪಲ್ಲಟವಿಕೃತಿ ನೋಟ ಸ ಗಮನ ಕೃಪಾದೃಷ್ಟಿ ಕಣ್ಣು ಕನ್ನಡಕ ಕೋವಿನೆಲೆ ವಕ್ರ ಹಗಲು ಕುರುಡು ಇರುಳುಗಣ್ಣು ಗ್ಲೂಕೋಮ ತಾಯಿತ ಕಿನಾರೆಕಾವಲು ದುಡ್ಡನ್ನು ನಿವಾಳಿಸುವುದು ದೋಷ ಧ್ಯಾನ ಉಬ್ಬಿದ ಪರಿಚಯ ಅಧಿಕಾರಿ ಗುರುತು ನೋಡು હિલાલ્ શુક્લ પક્ષની શરુના ત્રણ-ચાર દિવસનો મુખ્યત ନବୀକରଣଯୋଗ୍ୟ ନୂଆ ବା વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP