ಮಾನವ ಅಥವಾ ಜೀವಜಂತುವಿನಲ್ಲಿರುವ ಹೊರಜಗತ್ತನ್ನು ನೋಡುವ ಶಕ್ತಿ
Ex. ಹದ್ದಿನ ದೃಷ್ಟಿ ತುಂಬಾ ಸೂಕ್ಷ್ಮವಾಗಿರುತ್ತದೆ.
ONTOLOGY:
बोध (Perception) ➜ अमूर्त (Abstract) ➜ निर्जीव (Inanimate) ➜ संज्ञा (Noun)
ಯಾವುದಾದರು ವಸ್ತು ಅಥವಾ ಪ್ರಿಯ ಮನುಷ್ಯ ಅಥವಾ ವಸ್ತುಗಳ ಮೇಲೆ ಬೀಳುವ ದೃಷ್ಟಿಯ ಕೆಟ್ಟ ಪ್ರಭಾವ
Ex. ತಾಯಿಯು ಮಗುವಿನ ಮೇಲೆ ಜನರ ದೃಷ್ಟಿ ಬೀಳದಿರುವ ಹಾಗೆ ಮಗುವಿನ ಅಣೆಯ ಮೇಲೆ ಕಪ್ಪು ಬೊಟ್ಟನ್ನು ಇಟ್ಟಲು.
ONTOLOGY:
घातक घटना (Fatal Event) ➜ घटना (Event) ➜ निर्जीव (Inanimate) ➜ संज्ञा (Noun)
ನೋಡುವ ಕ್ರಿಯೆ ಅಥವಾ ರೀತಿ
Ex. ಅವರು ತುಂಬಾ ಕೋಪದಲ್ಲಿದ್ದಾರೆಂದು ಅವರ ದೃಷ್ಟಿ ನೋಡುತ್ತಿದ್ದಂತೆ ನಮಗೆ ತಿಳಿಯಿತು
ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
urdمنظر , نگاہ , تیور , چتون ಕಣ್ಣಿನ ದೃಷ್ಟಿ-ಕ್ಷೇತ್ರ ಅಥವಾ ದೃಷ್ಟಿಯ-ಸೀಮೆ ಅಥವಾ ಎಲ್ಲಿಯವರೆಗೆ ಕಣ್ಣು ನೋಡಲ್ಪಡುತ್ತದೆಯೋ ಅಲ್ಲಿಯವೆರೆಗೆ
Ex. ನಾನು ಅವನನ್ನು ನೋಡುತ್ತಿದ್ದಷ್ಟು ಕಾಲ ಅವನು ನನ್ನ ದೃಷ್ಟಿಯಿಂದ ಹೋರ ಹೋಗಲಿಲ್ಲ.
ONTOLOGY:
गुणधर्म (property) ➜ अमूर्त (Abstract) ➜ निर्जीव (Inanimate) ➜ संज्ञा (Noun)
ಯಾವುದೋ ಒಂದರ ಮೇಲೆ ಗಮನ ಹರಿಸುವುದು
Ex. ಅಮೆರಿಕದವರ ದೃಷ್ಟಿಯು ಪ್ರತಿಯೊಂದು ದೇಶದ ಮೇಲು ಇದೆ.
ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)