ಶರೀರಕ್ಕೆ ಉಪಯೊಗವಾಗುವಂಥಹ ರಸವನ್ನು ಉತ್ಪನ್ನ ಮಾಡುವ ಗಂಟಿನಂಥಹ ಒಂದು ಭಾಗ
Ex. ಶರೀರದಲ್ಲಿ ಅನೇಕ ವಿಧವಾದ ಗ್ರಂಥಿಗಳು ಇರುತ್ತವೆ.
ONTOLOGY:
शारीरिक वस्तु (Anatomical) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
mniꯇꯥꯡꯗ꯭ꯂꯩꯕ꯭ꯁꯗꯣꯡ꯭ꯃꯤ
urdغدود , غدہ , گلٹی
ಶರೀರದಲ್ಲಿ ರಸವನ್ನು ಸ್ರವಿಸುವ ಗಡ್ಡೆಯಂತಿರುವ ಕೆಲವು ಅಂಗಗಳು
Ex. ಅವನ ಕೈಯಲ್ಲಿ ಹಲವಾರು ಕಡೆ ಗ್ರಂಥಿ ಎದ್ದಿದೆ.
ONTOLOGY:
शारीरिक वस्तु (Anatomical) ➜ वस्तु (Object) ➜ निर्जीव (Inanimate) ➜ संज्ञा (Noun)
ಯಾವುದಾದರು ಗಿಡದ ಕಾಂಡದ ಕೆಲವು ಭಾಗಗಳಲ್ಲಿ ಎಲೆಗಳು, ಟೊಂಗೆ ಅಥವಾ ಬೇರುಗಳಲ್ಲಿ ಇರುತ್ತವೆ
Ex. ಬೊಂಬು, ಕಬ್ಬು ಮೊದಲಾದವುಗಳಲ್ಲಿ ಗ್ರಂಥಿಗಳನ್ನು ನೋಡಬಹುದು.
ONTOLOGY:
स्थान (Place) ➜ निर्जीव (Inanimate) ➜ संज्ञा (Noun)
ರಕ್ತದಿಂದ ನಿರ್ದಿಷ್ಟ ಪದಾರ್ಥಗಳನ್ನು ಆಯ್ದು, ದೇಹದ ಉಪಯೋಗಕ್ಕಾಗಿ ಅಥವಾ ದೇಹದಿಂದ ಹೊರಹಾಕುವುದಕ್ಕಾಗಿ ಅದನ್ನು ಸೂಕ್ತ ರೀತಿ ಮಾರ್ಪಡಿಸುವ ವಿಶಿಷ್ಟ ಜೀವಕೋಶಗಳಿಂದಾದ ಅಂಗ
Ex. ಅವನ ತೊಡೆಯಲ್ಲಿನ ಗ್ರಂಥಿಗಳಲ್ಲಿ ನೋವಾಗುತ್ತಿದೆ.
ONTOLOGY:
शारीरिक वस्तु (Anatomical) ➜ वस्तु (Object) ➜ निर्जीव (Inanimate) ➜ संज्ञा (Noun)
ಸಿಕ್ಕರ ಗುರುದ್ವಾರದಲ್ಲಿ ಸಂತರು ರಚಿಸಿರುವ ಗ್ರಂಥವನ್ನು ಜನರಿಗೊಸ್ಕರ ಪಠಣ ಮಾಡುವರು ಮತ್ತು ಪೌರೋಹಿತ್ಯ ಮಾಡುವರು
Ex. ದಯವಿಟ್ಟು ಶಾಂತಿಯಿಂದ ಇರಿ, ಗ್ರಂಥಿ ಅವರು ಈಗ ಪಾಠವನ್ನು ಪಠಣ ಮಾಡಲು ಪ್ರಾರಂಭಿಸುವರು.
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)