Dictionaries | References

ಗುಲಾಮಗಿರಿ

   
Script: Kannada

ಗುಲಾಮಗಿರಿ

ಕನ್ನಡ (Kannada) WN | Kannada  Kannada |   | 
 noun  ಇನ್ನೊಬ್ಬರ ಆಧೀನದಲ್ಲಿರುವ ಸ್ಥಿತಿ ಅಥವಾ ಭಾವ   Ex. ಬ್ರಿಟೀಷರು ಭಾರತವನ್ನು ಆಳುವಾಗ ಭಾರತೀಯರು ಬಹುಕಾಲದವರೆಗೆ ಗುಲಾಮಗಿರಿ ಅನುಭವಿಸಬೇಕಾಯಿತು.
ONTOLOGY:
सामाजिक अवस्था (Social State)अवस्था (State)संज्ञा (Noun)
 noun  ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ದುಡ್ಡು ಕೊಟ್ಟು ಮನುಷ್ಯರನ್ನು ಕೊಳ್ಳುವ ಅಥವಾ ಮಾರುವ ಪದ್ಧತಿ   Ex. ಮೊಘಲರ ಕಾಲದಲ್ಲಿ ಗುಲಾಮಗಿರಿ ತನ್ನ ಉತ್ತುಂಗ ಸ್ಥಿತಿಯಲ್ಲಿತ್ತು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
   see : ಪರಾಧೀನತೆ, ದಾಸ್ಯ

Comments | अभिप्राय

Comments written here will be public after appropriate moderation.
Like us on Facebook to send us a private message.
TOP