ಯಾವುದಾದರೂ ವಸ್ತು ಸಂಗತಿಯಲ್ಲಿ ಈಗಾಗಲೇ ಅಭ್ಯಾಸ ಆಗಿರುವಿಕೆ
Ex. ರೈತನೊಬ್ಬ ಈಗಾಗಲೇ ಉಳುಮೆಯಲ್ಲಿ ಅಭ್ಯಾಸವಾದ ಎತ್ತುಗಳನ್ನು ಕೊಂಡನು.
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
SYNONYM:
ಅಭ್ಯಾಸವಾದಂತ ಅಭ್ಯಾಸವಾದಂತಹ ಪಳಗಿದ ಪಳಗಿದಂತ ಪಳಗಿದಂತಹ ಒಗ್ಗಿದ ಒಗ್ಗಿದಂತ ಒಗ್ಗಿದಂತಹ
Wordnet:
asmঅভ্যস্ত
bdहुदा
benঅভ্যস্ত
gujટેવાયેલું
hinआदी
kasعٲدی
kokअभ्यासू
malപരിശീലിപ്പിക്കപ്പെട്ട
marअभ्यस्त
mniꯍꯩꯅꯔꯕ
nepअभ्यस्त
oriଅଭ୍ୟସ୍ତ
panਆਦੀ
sanअभ्यस्त
tamபழகிய
telఅలవాటుపడిన
urdعادی , مشاق