Dictionaries | References

ಅಪಕ್ವ

   
Script: Kannada

ಅಪಕ್ವ

ಕನ್ನಡ (Kannada) WN | Kannada  Kannada |   | 
 adjective  ಅನುಭವದ ಕೊರತೆಯಿರುವುದು ಅಥವಾ ಪಕ್ವವಾಗದೇ ಇರುವುದು   Ex. ಆತನು ಈ ಕೆಲಸದಲ್ಲಿ ಅಪಕ್ವ ಕೆಲಸಗಾರ.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ಪೂರ್ತಿ ಪಕ್ವವಾಗದೇ ಅರೆಬರೆಯಾಗಿರುವಂತಹದ್ದು   Ex. ರಾಮನು ಅಪಕ್ವ ಮಾವಿನ ಹಣ್ಣನ್ನು ತಿಂದನು.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ಯಾವುದು ತುಂಬಾ ಸಮಯದವರೆಗೆ ಇರುವುದಿಲ್ಲವೋ ಅಥವಾ ಕೆಲವು ಸಮಯದ ನಂತರ ಹೊರಟುಹೋಗುತ್ತದೆಯೋ (ಬಣ್ಣ)   Ex. ಈ ಸೀರೆಯ ಅಪಕ್ವವಾದ ಬಣ್ಣ ಒಂದೇ ಹೊಗೆತಕ್ಕೆ ಹೊರಟು ಹೋಯಿತು.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
   see : ಅರೆ ಬೆಂದ, ಬೇಯೆದೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP