ಗೌರವ, ತೂಕ, ಉಪಯೋಗಕ್ಕೆ ಬರುವ ಇತ್ಯಾದಿ ವಿಚಾರಗಳ ತುಲನೆ ಮಾಡುವುದರಿಂದ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಇರುವ ಸಂಬಂಧ ಅಥವಾ ಅಪೇಕ್ಷೆ
Ex. ಪುಸ್ತಕ ಬರೆದ ಲೇಕಕರಿಗೆ ಎರಡು ಪ್ರತಿಶತ ಅನುಪಾತದಷ್ಟು ರಾಯಲ್ಟಿ ಸಿಗುವುದು (ಗೌರವ ಧನ ದೊರೆಯುವುದು)
HYPONYMY:
ಸಮಪ್ರಮಾಣ ಸಾವಿನ ದರ ಜನನ ದರ ಬಡ್ಡಿಯ ದರ ಬೆಲೆ ಏರಿಕೆಯ ಪ್ರತಿಶತ
ONTOLOGY:
अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
asmঅনুপাত
bdरुजुथाय
benঅনুপাত.দর
gujદર
hinदर
kasنٮ۪صبت
kokदर
malഅനുപാതം
marगुणोत्तर
mniꯔꯦꯁꯤꯑꯣ
nepअनुपात
oriଅନୁପାତ
panਦਰ
sanअनुपातः
tamதரம்
telనిష్పత్తి
urdتناسب , شرح , در
ಪ್ರಮಾಣದಲ್ಲಿ ಅಥವಾ ಮೊತ್ತದಲ್ಲಿ ಹೊಂದಿಕೆಯಾಗಿರುವ, ಅನುಗುಣವಾದ
Ex. ಈ ದ್ರವ ಮತ್ತು ಘನದ ಅನುಪಾತದ ಘನತ್ವವನ್ನು ಕಂಡುಹಿಡಿಯಿರಿ.
MODIFIES NOUN:
ಪದಾರ್ಥ ಕ್ರಿಯೆ
ONTOLOGY:
संबंधसूचक (Relational) ➜ विशेषण (Adjective)
Wordnet:
asmআপেক্ষিক
bdरुजुथायारि
benআপেক্ষিক
gujસાપેક્ષ
hinआपेक्षिक
kokआपेक्षीक
malആശ്രയിച്ചിരിക്കുന്ന
marसापेक्ष
mniꯑꯣꯏꯊꯣꯛꯄ꯭ꯌꯥꯕ
nepआपेक्षिक
oriଆପେକ୍ଷିକ
panਤੁਲਨਾਤਮਿਕ
tamகாட்டிலும்
urdمخصوص , متعین
ಎರಡು ಅಂಶಗಳಿಗಿರುವ ಸಾಪೇಕ್ಷ ಪರಿಮಾಣ
Ex. ಒಂದು ಮತ್ತು ಐದು ಅಥವಾ ಇಪ್ಪತ್ತು ಮತ್ತು ನೂರರ ಅನುಪಾತ ಒಂದೇ ಆಗಿರುತ್ತೆ.
ONTOLOGY:
अमूर्त (Abstract) ➜ निर्जीव (Inanimate) ➜ संज्ञा (Noun)