ಆನೆಯ ಮೇಲೆ ಕುಳಿತುಕೊಳ್ಳು ಹಾಕುವ ಭದ್ರಾಸನ
Ex. ಮಾವುತನು ಆನೆಯ ಅಂಬಾರಿಯನ್ನು ಇಳಿಸಿದ ನಂತರ ಆನೆಯನ್ನು ಗಜಶಾಲೆಯಲ್ಲಿ ಕಟ್ಟಿಹಾಕಿದನು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmহাওদা
benহাউদা
gujઅંબાડી
hinहौदा
kasہودا
kokअंबारी
malആനയംബാരി
marहौदा
mniꯁꯥꯃꯨ꯭ꯇꯥꯏꯕꯣꯠ
nepहौदा
oriହାଉଦା
panਹੌਦਾ
sanवरण्डकः
tamஅம்பாரி
telఅంబారి
urdہودا
ಆನೆ ಮೇಲೆ ಇಡುವಂತಹ ಮಂಟಪ
Ex. ರಾಜನು ಅಂಬಾರಿ ಮೇಲೆ ಕುಳಿತು ಸವಾರಿ ಹೊರಡುತ್ತಿದ್ದನು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benহাওদা
gujઅંબાડી
hinअंबारी
malഅമ്പാരി
marअंबारी
panਅੰਬਾਰੀ
telఅంబారీ
urdعماری , ہودہ , ہودج