Dictionaries | References ಹ ಹೊಸ Script: Kannada Meaning Related Words ಹೊಸ ಕನ್ನಡ (Kannada) WN | Kannada Kannada Rate this meaning Thank you! 👍 adjective ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ Ex. ಅವನು ಹೊಸ ಬೈಕೊಂದನ್ನು ಕೊಂಡನು. MODIFIES NOUN:ಪದಾರ್ಥ ONTOLOGY:अवस्थासूचक (Stative) ➜ विवरणात्मक (Descriptive) ➜ विशेषण (Adjective) SYNONYM:ಹೊಸದಾದ ಹೊಸದಾದಂತ ಹೊಸದಾದಂತಹ ನವ ನೂತನ ನೂತನವಾದ ನೂತನವಾದಂತ ನೂತನವಾದಂತಹ ಬಳಸದ ಬಳಸದಂತ ಬಳಸದಂತಹ ಈಚಿನWordnet:asmঅব্যৱহৃত gujઅભુક્ત hinकोरा kasنوٚو kokअवेव्हारीक malഉപയോഗിക്കാത്ത marन वापरलेला mniꯑꯍꯟꯕ oriଅବ୍ୟବହୃତ panਅਣ ਉਪਯੋਗੀ sanअप्रयुक्त tamபயன்படுத்தப்படாத telక్రొత్తయైన urdغیراستعمال شدہ , نا استعمال شدہ , کورا adjective ಯಾವುದನ್ನು ಧರಿಸಿಕೊಂಡಿಲ್ಲವೋ ಅಥವಾ ಧರಿಸಿಕೊಳ್ಳದಂತಹ (ಹೊಸ ಬಟ್ಟೆ) Ex. ಅಜ್ಜಿಯು ಹೊಸ ಸೀರೆಯನ್ನು ಎಂದಿಗೂ ತೊಟ್ಟಿಕೊಳ್ಳುವುದಿಲ್ಲ. MODIFIES NOUN:ಬಟ್ಟೆ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಹೊಸದಾದ ಹೊಸದಾದಂತ ಹೊಸದಾದಂತಹWordnet:bdगानथारि benআনকোরা gujકોરું kasنوٚو , لاگنَے , کورٕ kokकोरीं malകോടിയായ marकोरा nepकोरा panਕੋਰਾ tamஅணியாத telఉతకని urdکورا , غیرمستعمل , غیراستعمال شدہ adjective ಆಗ ತಾನೆ ನಿರ್ಮಿಸಿದ ಅಥವಾ ಹೊಸದಾಗಿ ಬಳಕೆಗೆ ಬಂದ ಅಥವಾ ಹೊಸದಾಗಿ ಕೇಳಿದ, ತಿಳಿದ ಅನುಭವಕ್ಕೆ ಬಂದ Ex. ನನಗೆ ಹೊಸ ಗೆಳೆಯ ಸಿಕ್ಕಿದ್ದಾನೆ./ ಈಗ ನವ ಮಾಸ ಶುರುವಾಗಿದೆ. MODIFIES NOUN:ಸ್ಥಿತಿ ಪದಾರ್ಥ ಕ್ರಿಯೆ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ನವ ನವನವೀನ ನೂತನ ನವೀನWordnet:asmনতুন bdगोदानथार benনবীনতম gujનવીનતમ hinनवीनतम kasنوٚو , تازٕ , تازٕتٔریٖن malപുതിയ marनवीन mniꯈꯋ꯭ꯥꯏꯗꯒꯤ꯭ꯅꯧꯕ oriନବୀନତମ panਨਵੀਨਤਮ sanअज्ञातपूर्व tamபுதிதான telనవీనత గల urdتازہ ترین , جدیدترین , نئی See : ಆಧುನಿಕತೆ, ತಾಜ, ತಾಜಾ Related Words ಹೊಸ ಹೊಸ ವರ್ಷ नववर्ष नव वर्ष नवें वर्स नूतनवर्षम् ಹೊಚ್ಚ-ಹೊಸ ಹೊಸ ದಿಲ್ಲಿ ಹೊಸ ಪರಿವರ್ತನೆ నవీనత గల अज्ञातपूर्व নবীনতম गोदानथार ନବୀନତମ નવીનતમ नवीनतम புதிதான ਨਵੀਨਤਮ नवीन নতুন പുതിയ ಹೊಸದಾದಂತ ಹೊಸದಾದಂತಹ ನವನವೀನ ನೂತನ ಆವೀಷ್ಕಾರಿಶೀಲ ಈಚಿನ ನವ ವರ್ಷ ನವೀನ ನೂತನವಾದಂತ ನೂತನವಾದಂತಹ ಬಳಸದಂತ ಬಳಸದಂತಹ ನವ ನೂತನವಾದ ಚಿಗುರಿದ ಆವಿಷ್ಕಾರಿಸು ಕಾರ್ಯಕ್ಷಮತೆ ಕೃಷಿವಿಭಾಗ ಧರಿಸುವುದು ನವೀಕರಣ ಮಾಡು ಪ್ರಾಕ್ತನಶಾಸ್ತ್ರ ಪಕ್ಷಾಟನೆ ಪುರಾತತ್ವಜ್ಞ ಫ್ಯಾಷನಬೆಲ್ ಮಾರಟಕ್ಕಿಡು ಬಿಡುಗಡೆ ಮಾಡು ಹೊರತಗೆ ಬಳಸು ಸಮಾವೇಶವಾಗು ಇಳಿಕೆಯಾಗುವುದು ಉಪಯೋಗಿಸುವವ ಔದ್ಯೋಗಿಕರಣ ಪ್ರದರ್ಶನ ನೀಡು ಬ್ರಾಂಡ್ ಯಂತ್ರೀಕರಣ ಶೂಲ ಸಂಶೋಧನೆ ಮಾಡು ಹರಟೆಯ ಹೊಟ್ಟೆ ಕಿಚ್ಚು ಹುಟ್ಟಿಸು ಹೊರ ಬರು ಪಾಲಿಸಿ ಅಂಗೈ ಒಡವೆ ಆಯ್ ಪಾಡು ಒತ್ತಡ ಹೇರು ಕ್ಯಾಲಂಡರ್ ಪುರಾತತ್ವ ವಿಜ್ಞಾನ ಪೂರ್ವ ಪರಿಚಿತ ರಟ್ಟು ಹಾಕು ಅಂಕುರಿಸು ಅಪಲ್ ಆಧುನಿಕ ವ್ಯಕ್ತಿ ಆವಿಷ್ಕಾರಕ ಉದ್ಯೋಗಸ್ಥರು ಉಪಯೋಗಿಸುವ ವಸ್ತು ಕಂಡುಹಿಡಿದವ ಕಂಪ್ಯೂಟರ್ ಫೈಲು ಗಂಡಸಿನ ಉತ್ಪತ್ತಿ ಕೋಶ ಚಲುವಿನಿಂದ ಕುಡಿದ ತಾಜತನ ದಯ ಪಾಲಿಸು ದಶಲಕ್ಷ ಧರಿಸು ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಪ್ರಕ್ಷೇಪಾಸ್ತ್ರ ಪ್ರತಿಷ್ಠಾಪನ ಪ್ರತಿಸ್ಥಾಪಿಸು ಪ್ರಧ್ಯಾಪಕ ಪ್ರಭಾವಿಸು ಪರಿವರ್ತನವಾದಿ ಪೀಠೋಪಕರಣ ಪುನರ್ಜೀವಿತ ಫ್ಯಾಷನ್ ಬಳಸದ ಬಿಂಕದ ನಡಿಗೆ ಬೈಬಲ್ಲು ಮುಂಚೂಣಿಗ ಮುದ್ರಣವಾಗು ಯುಗಾಂತ್ಯ ವಿಧಾನಪರಿಷತ್ ವಿಶ್ರಾಂತಿ ರಹಿತವಾದ Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP