Dictionaries | References ಹ ಹಾಸ್ಯ Script: Kannada Meaning Related Words ಹಾಸ್ಯ ಕನ್ನಡ (Kannada) WN | Kannada Kannada Rate this meaning Thank you! 👍 adjective ನಗೆಯುಕ್ಕಿಸುವಂಥ ಯಾವುದದರೂ ಕಥೆ, ಕಾವ್ಯ, ಚುಟುಕ ಇತ್ಯಾದಿಗಳು Ex. ಹಾಸ್ಯಕವಿತೆಯನ್ನು ಕೇಳಿ ನೆರೆದಿದ್ದ ಜನರೆಲ್ಲಾ ನಗಲಾರಂಭಿಸಿದರು. MODIFIES NOUN:ಹೇಳಿಕೆ ಮಾನವ ನಿರ್ಮಿತ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಹಾಸ್ಯದಂತ ಹಾಸ್ಯದಂತಹ ವಿನೋದ ವಿನೋದಂತ ವಿನೋದಂತಹWordnet:asmহাস্য benহাসি hinहास्य kasمَزاکیہ kokहास्य malചിരിപ്പിക്കുന്ന marहास्यकारक mniꯅꯣꯛꯅꯤꯡꯕ nepहास्य panਹਾਸੇ ਭਰੀ tamநகைக்கத் தகுந்த telహాస్యము urdمزاحیہ noun ನವರಸಗಳಲ್ಲಿ ಪ್ರದಾನವಾದ ಹಾಸ್ಯರಸ ಒಂದು Ex. ಹಾಸ್ಯ ಪ್ರಧಾನವಾದ ಚಿಕ್ಕ ನಾಟಕ ತುಂಬಾ ಮನೋರಂಜಕವಾಗಿದೆ. ONTOLOGY:बोध (Perception) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಹಾಸ್ಯ ರಸ ಪ್ರಹಸನWordnet:benপ্রহসন kasمَزاکِیہ ڈراما kokप्रहसन malപ്രഹസനം marप्रहसन oriପ୍ରହସନ tamபரிகாசம் telప్రహసనం urdمزاح noun ಕಾವ್ಯಮೀಮಾಂಸೆಯಲ್ಲಿ ಬರುವ ನವ ರಸಗಳಲ್ಲಿ ಒಂದು Ex. ಹಾಸ್ಯ ರಸದ ಸ್ಥಾಯಿ ಭಾವ ಸಂತೋಷ ONTOLOGY:ज्ञान (Cognition) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಹಾಸ್ಯ ರಸWordnet:benহাস্য gujહાસ્ય hinहास्य kasمَزاحِیہ kokहास्यरस malഹാസ്യ രസം marहास्यरस oriହାସ୍ୟ ରସ sanहास्यम् tamநகைச்சுவை urdمزاح , ہنسی , مزاحیہ See : ನಗೆ, ನಗೆ, ತಮಾಷೆ Comments | अभिप्राय Comments written here will be public after appropriate moderation. Like us on Facebook to send us a private message. TOP