Dictionaries | References

ವಿಷಯ

   
Script: Kannada

ವಿಷಯ

ಕನ್ನಡ (Kannada) WN | Kannada  Kannada |   | 
 noun  ನಿರ್ದೇಶಿಸಿದ ಭಾವ ಅಥವಾ ಕ್ರಿಯೆಯನ್ನು ಪ್ರಚೋದಿಸುವ ವಸ್ತು ಅಥವಾ ಸಂದರ್ಭ   Ex. ಈ ಸಭೆಯಲ್ಲಿ ಪರಿಸರ ಮಾಲಿನ್ಯದ ವಿಷಯವನ್ನು ಕುರಿತು ಚರ್ಚಿಸಲಾಯಿತು./ಈ ಪ್ರಕರಣದ ತೀರ್ಪನ್ನು ಮುಂದಿನ ದಿನಾಂಕ ನಿರ್ಧರಿಸಲಾಗುತ್ತದೆ.
HYPONYMY:
ಚಚರ್ಸ್ಪದ ವಿಷಯ ಹಿನ್ನುಡಿ
ONTOLOGY:
ज्ञान (Cognition)अमूर्त (Abstract)निर्जीव (Inanimate)संज्ञा (Noun)
Wordnet:
mniꯍꯤꯔꯝ
urdموضوع , سیاق , بابت , معاملہ , امر , ضمن , سلسلہ , حوالہ
 noun  ಯಾವುದಾದರೂ ಲೇಖನ, ಪ್ರಬಂದ, ಗ್ರಂಥ ಇತ್ಯಾದಿಗಳಲ್ಲಿ ಉಲ್ಲೇಖವಾಗಿರುವ ಹಾಗೂ ವಿಮರ್ಷಿಸಬಹುದಾದ ವಿಚಾರ   Ex. ಪ್ರೇಮ್ಚಂದರ ಕಥೆಗಳ ವಿಷಯ ಗ್ರಾಮೀಣ ಜನರದ್ದಾಗಿರುತ್ತದೆ
ONTOLOGY:
ज्ञान (Cognition)अमूर्त (Abstract)निर्जीव (Inanimate)संज्ञा (Noun)
 noun  ಜ್ಞಾನ ಅಥವಾ ಶಿಕ್ಷಣದ ಒಂದು ಶಾಖೆ   Ex. ನಾನು ಎಲ್ಲಾ ವಿಷಯದಲ್ಲಿ ಉತ್ತೀರ್ಣನಾಗಿದ್ದೇನೆ/ಮೋಹನನು ಹಿಂದಿ ಮತ್ತು ಗಣಿತ ವಿಷಯದಲ್ಲಿ ಉತ್ತೀರ್ಣನಾದನು.
ONTOLOGY:
ज्ञान (Cognition)अमूर्त (Abstract)निर्जीव (Inanimate)संज्ञा (Noun)
SYNONYM:
ಪಠ್ಯವಿಷಯ ಪಠ್ಯ ವಿಷಯ ಪಠ್ಯ-ವಿಷಯ ವ್ಯಾಸಂಗದವಿಷಯ ವ್ಯಾಸಂಗದ ವಿಷಯ ವ್ಯಾಸಂಗದ-ವಿಷಯ
Wordnet:
mniꯁꯕꯖꯦꯛ
tamபாடப்பிரிவு 2
urdموضوع , سبجکٹ
   see : ಸಮಾಚಾರ, ಕೆಲಸ, ವಿಚಾರಣ

Comments | अभिप्राय

Comments written here will be public after appropriate moderation.
Like us on Facebook to send us a private message.
TOP