ವಿವಾಹದ ಸಮಯದಲ್ಲಿ ಒಂದು ಪದ್ಧತಿಯ ಪ್ರಕಾರ ವರ ಮತ್ತು ವಧುವಿನ ಕಡೆಯ ಜನರು ಪರಸ್ಪರ ತಬ್ಬಿಕೊಂಡು ಮತ್ತು ವಧುವಿನ ಕಡೆಯವರು ವರನ ಕಡೆಯವರಿಗೆ ಧನ ರೂಪದಲ್ಲಿ ಉಡುಗರೆಯನ್ನು ನೀಡುತ್ತಾರೆ
Ex. ವಿವಾಹದಲ್ಲಿ ವಧು ಕಡೆಯವರು ವರ ಕಡೆಯವರನ್ನು ಆಲಿಂಗಿಸಿ ಭೇಟಿ ಮಾಡಿದ ನಂತರ ಚಿಕ್ಕಮ್ಮ ವರನ ಕಡೆಯವರಿಗೆ ಐನೂರು ರೂಗಳನ್ನು ನೀಡಿದರು.
ONTOLOGY:
सामाजिक कार्य (Social) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ವಿವಾಹದಲ್ಲಿ ವಧು ಕಡೆಯವರು ವರ ಕಡೆಯವರನ್ನು ಭೇಟಿ ಮಾಡುವ ಒಂದು ಪದ್ದತಿ
Wordnet:
benমিলনী
gujમિલની
malമിലനി
oriମିଳନୀ