Dictionaries | References

ರಾಜ್ಯ

   
Script: Kannada

ರಾಜ್ಯ

ಕನ್ನಡ (Kannada) WN | Kannada  Kannada |   | 
 noun  ಒಬ್ಬ ರಾಜ ಅಥವಾ ರಾಣಿ ಆಳುವ ಕ್ಷೇತ್ರ   Ex. ಮೊಗಲರ ಕಾಲದಲ್ಲಿ ಭಾರತವನ್ನು ಚಿಕ್ಕ ಚಿಕ್ಕ ರಾಜ್ಯಗಾಳಾಗಿ ಮಾಡಿಕೊಂಡಿದ್ದರು
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
 noun  ರಾಜ ಅಥವಾ ರಾಣಿಯನ್ನು ಮುಖಂಡರನ್ನಾಗಿ ಉಳ್ಳ ವ್ಯವಸ್ಥಿತ ಸಮಾಜ ಅಥವಾ ಸಮಾಜ, ಜನಸಮುದಾಯ   Ex. ಬರಗಾಲದ ಕಾರಣ ರಾಜ್ಯದಲ್ಲಿನ ರೈತರ ತೆರಿಗೆಯನ್ನು ರದ್ದು ಮಾಡಲಾಯಿತು.
ONTOLOGY:
समूह (Group)संज्ञा (Noun)
Wordnet:
 noun  ಯಾವುದಾದರೊಂದರ ಪ್ರಭಾವಕ್ಕೆ ಒಳಗಾಗಿರುವ ಪ್ರದೇಶ   Ex. ಆ ಊರಿನ ಒಂದು ಭಾಗದಲ್ಲಿ ಅಜ್ಞಾನದ ರಾಜ್ಯ ವಿಜೃಂಭಿಸುತ್ತಿದೆ.
ONTOLOGY:
मनोवैज्ञानिक लक्षण (Psychological Feature)अमूर्त (Abstract)निर्जीव (Inanimate)संज्ञा (Noun)
Wordnet:
kasراج , راج تاج
urdراج , حکومت , سلطنت , حکمرانی
   see : ಪ್ರದೇಶ, ಪ್ರದೇಶ

Comments | अभिप्राय

Comments written here will be public after appropriate moderation.
Like us on Facebook to send us a private message.
TOP