Dictionaries | References

ರಾಕ್ಷಸ

Script: Kannada

ರಾಕ್ಷಸ     

ಕನ್ನಡ (Kannada) WN | Kannada  Kannada
noun  ಧರ್ಮ-ಗ್ರಂಥದಲ್ಲಿ ಆದರೀಣಿಯವಾದ ಆ ದುಷ್ಟ ಸ್ವರೂಪ ಧರ್ಮ ವಿರೋಧಿಯಾದ ಕಾರ್ಯವನ್ನು ಮಾಡುತ್ತದೆ ಹಾಗೂ ದೇವತೆಗಳು, ಋಷಿಗಳು ಮೊದಲಾದವರುಗಳ ಶತ್ರು   Ex. ಪುರಾತನ ಕಾಲದಲ್ಲಿ ರಾಕ್ಷಸರಿಂದಾಗಿ ಧರ್ಮ ಕಾರ್ಯಗಳನ್ನು ಮಾಡುವುದು ಕಷ್ಟವಾಗಿತ್ತು.
HYPONYMY:
ರಾಹು ಹಿರಣ್ಯಕಶ್ಯಪಾ ಮಹಿಷಾಸುರ ಕೇತು ಜಲಂದರ ಮಾರೀಚ ಮೇಘನಾದ ಕಾಲ್ನೇಮಿ ಶಂಕಾಸುರ ಶಕಟಸುರ ವತ್ಸಾಸುರ ಬಕಾಸುರ ತಾರಕಾಸುರ ನಿಕುಂಭ
ONTOLOGY:
पौराणिक जीव (Mythological Character)जन्तु (Fauna)सजीव (Animate)संज्ञा (Noun)
SYNONYM:
ಅಸುರ ದಾನವ ದೈತ್ಯ ಇರುಳಚರ ಇರುಳಾಡಿ ಕಂಚಿಗ ಕಾಮರೂಪಿ ದಿತಿಜ ದಿತಿಸುತ ದಿವಿಜಾರಿ ದೇವವೈರಿ ದೈತೇಯ ನಕ್ತಂಚರ ನರಭಕ್ಷಕ ನಿಶಾಚರ ನಿಶಾಟ ಪಿಶಾಚ ಪಿಶಾಚಿ ರಕ್ಕಸ ಮಾಯಾವಿ ರಕ್ತಪಾಯಿ ರಕ್ತಪಿ ರಕ್ಷಸ್ ರಾತ್ರಿಂಚರ ರಾತ್ರಿಚರ ಸುರಪೀಡಕ ಸುರವೈರಿ ಸುರಾರಿ
Wordnet:
asmৰাক্ষক
benঅসুর
gujરાક્ષસ
hinराक्षस
kokराकेस
malരാക്ഷസന്മാര്
marराक्षस
mniꯍꯤꯡꯆꯥꯕ
oriରାକ୍ଷସ
sanअसुरः
tamராட்சசர்
telరాక్షసులు
urdبدروح , شیطان , بھوت

noun  ಕ್ರೂರ, ಅತ್ಯಾಚಾರಿ ಮತ್ತು ಪಾಪಿ ವ್ಯಕ್ತಿ   Ex. ಕೆಲವು ರಾಕ್ಷಸರುಗಳು ಸೇರಿ ನಿದ್ರಾಕ್ಷಿಣ್ಯವಾಗಿ ಗ್ರಾಮದ ಜನರುಗಳನ್ನು ಕತ್ತಿಯಿಂದ ಇರಿದು ಅಮಾನುಷವಾಗಿ ಕೊಂದರು.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ರಕ್ಕಸ ರಕ್ಷಸ್ ರಾತ್ರಿಂಚರ ರಾತ್ರಿಚರ ಅಮಾನುಷ ಅಸುರ ಅಸ್ರಪ ಧಾನವ ದೈತ್ಯ ದೈತೇಯ ದುಷ್ಟವ್ಯಕ್ತಿ ಇರುಳಚರ ಇರುಳಾಡಿ ಕರಾಳಮುಖ ಕಾಮರೂಪಿ ದಾನವ ದನುಜ ದಿತಿಜ ದಿತಿಸುತ ದಿತಿಸೂನು ದಿವಿಜಾರಿ ದೇವವೈರಿ ನಕ್ತಂಚರ ನರಭಕ್ಷಕ ನಿಶಾಚರ ನಿಶಾಟ ಸುರವೈರಿ ಸುರಾರಿ ಸುರಪೀಟಕ
Wordnet:
asmঅসুৰ
bdरायखस
benরাক্ষস
kasراکشَس , دیٛو
kokराक्षस
malരാക്ഷസന്
oriଅସୁର
panਰਾਕਸ਼
sanराक्षसः
tamராட்சசன்
urdوحشی , درندہ , شیطان , خبیث , فتنہ انگیز , فسادی , شریر , پلید , بدکار
adjective  ದಾನವರಿಗೆ ಸಂಬಂಧಿಸಿದ   Ex. ಮನುಷ್ಯ ರಾಕ್ಷಸ ಪ್ರವೃತ್ತಿಯಿಂದ ದೂರ ವಿರಬೇಕು.
MODIFIES NOUN:
ಕೆಲಸ ಪದಾರ್ಥ
ONTOLOGY:
संबंधसूचक (Relational)विशेषण (Adjective)
SYNONYM:
ದಾನವ ರಕ್ಕಸ
Wordnet:
asmদানবীয়
bdदानबारि
benদানবীয়
gujદાનવી
hinदानवी
kasشیطٲنی
kokदानवी
malരാക്ഷസീയമായ
marराक्षसी
oriଦାନବୀ
panਦਾਨਵੀ
sanदानवीय
tamஅரக்க குணமுள்ள
telదానవ గుణం
urdشیطانی
See : ದಾನವ, ಅಸುರ

Comments | अभिप्राय

Comments written here will be public after appropriate moderation.
Like us on Facebook to send us a private message.
TOP