Dictionaries | References

ಮಂತ್ರಿ

   
Script: Kannada

ಮಂತ್ರಿ     

ಕನ್ನಡ (Kannada) WN | Kannada  Kannada
noun  ಪ್ರಧಾನ ಅಧಿಕಾರಿ ಅವರ ಪರಾಮರ್ಶಣೆ ಅಥವಾ ಸಲಹೆಯಿಂದ ರಾಜ್ಯ ಮತ್ತು ದೇಶದ ಎಲ್ಲಾ ವಿಭಾಗದ ಕೆಲಸಗಳು ನೆಡೆಯುತ್ತದೆ   Ex. ಆ ಕಾರ್ಯ ಕ್ರಮದ ಶುಭಾರಂಭವನ್ನು ಮಂತ್ರಿಗಳು ನೆರವೇರಿಸುತ್ತಾರೆ.
HOLO MEMBER COLLECTION:
ಮಂತ್ರಿಮಂಡಲ ಸರ್ಕಾರ
HYPONYMY:
ಗೃಹಮಂತ್ರಿ ಅರ್ಥ ಮಂತ್ರಿ ಪ್ರಧಾನ ಮಂತ್ರಿ ಆಹಾರ ಮಂತ್ರಿ ಸೂಚನಾ ಮಂತ್ರಿ ಮುಖ್ಯಮಂತ್ರಿ ಆರೋಗ್ಯ ಸಚಿವರು ಉಪ ಪ್ರಧಾನಮಂತ್ರಿ ಪೆಟ್ರೋಲಿಯಮ್ ಮಂತ್ರಿ ಕೃಷಿ ಮಂತ್ರಿ ಕ್ರೀಡಾ ಮಂತ್ರಿ ವಾಣಿಜ್ಯ ಮಂತ್ರಿ ರಕ್ಷಣಾ ಮಂತ್ರಿಗಳು ಶಿಕ್ಷಣ ಮಂತ್ರಿ ಸಾರಿಗೆ ಮಂತ್ರಿ ಪ್ರವಾಸೋಧ್ಯಮ ಮಂತ್ರಿ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ ಕಾನೂನು ಮಂತ್ರಿ ಕೇಂದ್ರೀಯ ದೂರಸಂಚಾರ ಮಂತ್ರಿ ನಾಗರೀಕ ಉಡಾಯನ ಮಂತ್ರಿ ನಾಗರೀಕ ಉಡಾಯನ ಸಚಿವ ಉದ್ಯೋಗ ಮಂತ್ರಿ ರಾಜ್ಯ ಮಂತ್ರಿ ವಿದ್ಯುತ್ ಮಂತ್ರಿ ನೀರಾವರಿ ಮಂತ್ರಿ ಸಾರಿಗೆ ಸಚಿವರು ವಿದೇಶ ಮಂತ್ರಿ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ವಜೀರ ದಿವಾನ ಸಚಿವ ಅಮಾತ್ಯ ಸಲಹೆ ಕೊಡುವವ
Wordnet:
asmমন্ত্রী
bdमन्त्रि
benমন্ত্রী
gujમંત્રી
hinमंत्री
kasلیٖڑَر , ؤزیٖر
kokमंत्री
malമന്ത്രി
marमंत्री
mniꯃꯟꯇꯔ꯭ꯤ
nepमन्त्री
oriମନ୍ତ୍ରୀ
panਮੰਤਰੀ
sanअमात्यः
tamமந்தரி
telమంత్రి
urdوزیر , دیوان , منسٹر , منتری
noun  ರಾಜ ದರಬಾರಿನಲ್ಲಿ ಸಲಹೆ ಅಥವಾ ಅಭಿಪ್ರಾಯವನ್ನು ಹೇಳುವವ   Ex. ಬೀರ್ಬಲ್ ಅಕ್ಬರನ ಮಂತ್ರಿಯಗಿದ್ದನು.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
Wordnet:
bdमन्थ्रि
kasمنِسٹر , سفیٖر
tamமந்திரி
telమంత్రి
urdوزیر , منتری
See : ಪ್ರಧಾನ ಆಚಾರ್ಯ, ಸಚಿವ, ವಜೀರೀ

Comments | अभिप्राय

Comments written here will be public after appropriate moderation.
Like us on Facebook to send us a private message.
TOP