Dictionaries | References

ಬೇರೆ

   
Script: Kannada

ಬೇರೆ     

ಕನ್ನಡ (Kannada) WN | Kannada  Kannada
noun  ಮುಂದಿರುವ ಹಲವಾರು ಮಾರ್ಗಗಳಲ್ಲಿ ಸೂಕ್ತವಾದುದನ್ನು ಆರಿಸಿಕೊಳ್ಳುವುದು   Ex. ರೋಗಿಯನ್ನು ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಬೇರೆ ದಾರಿಯಿಲ್ಲ.
ONTOLOGY:
अमूर्त (Abstract)निर्जीव (Inanimate)संज्ञा (Noun)
SYNONYM:
ಅನ್ಯ ಬದಲಿ
Wordnet:
asmউপায়
bdराहा
benবিকল্প
gujવિકલ્પ
hinविकल्प
kasچارٕ
kokपर्याय
malഉപായം
marपर्याय
mniꯈꯅꯤꯡꯉꯥꯏ
oriବିକଳ୍ପ
tamவழி
telవికల్పము
urdانتخاب , اختیار , چارہ
adjective  ಒಂದೇ ತರಹವಲ್ಲದ ರೂಪ ಇಲ್ಲವೇ ಸ್ಥಿತಿಗೆ ಸಂಬಂಧಿಸಿದ   Ex. ಇಲ್ಲಿನ ಮಲ್ಲಿಗೆ ಹೂವು ನಮ್ಮಲ್ಲಿ ಸಿಗುವುದಕ್ಕಿಂತ ಬೇರೆಯಾಗಿದೆ.
MODIFIES NOUN:
ತತ್ವ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಬೇರೆಯಾದ ಬೇರೆಯಾದಂತ ಬೇರೆಯಾದಂತಹ ಭಿನ್ನ ಭಿನ್ನವಾದ ಭಿನ್ನವಾದಂತ ಭಿನ್ನವಾದಂತಹ ಅಸಮಾನ ಅಸಮಾನವಾದ ಅಸಮಾನವಾದಂತ ಅಸಮಾನವಾದಂತಹ ಅಸದೃಶ್ಯ ಅಸದೃಶ್ಯವಾದ ಅಸದೃಶ್ಯವಾದಂತ ಅಸದೃಶ್ಯವಾದಂತಹ ವಿಭಿನ್ನ ವಿಭಿನ್ನವಾದ ವಿಭಿನ್ನವಾದಂತ ವಿಭಿನ್ನವಾದಂತಹ ಅಸಮ ಅಸಮವಾದ ಅಸಮವಾದಂತ ಅಸಮವಾದಂತಹ ವಿಷಮ ವಿಷಮವಾದ ವಿಷಮವಾದಂತ ವಿಷಮವಾದಂತಹ
Wordnet:
asmবেলেগ বেলেগ
bdगुबुन
benঅসমান
gujઅલગ
hinअलग
kasمُختٔلِف
kokवेगळे
malഭിന്നമായ
marवेगळा
mniꯇꯣꯉꯥꯟꯕ
nepअलग
oriପୃଥକ
panਅਲੱਗ
sanअसदृश
tamவேறுவிதமான
telవేరైన
urdالگ , بےمیل , مختلف , جدا , علاحدہ
adjective  ಯಾವುದು ಒಂದಕ್ಕಿಂತ ಒಂದು ಭಿನ್ನವಾಗಿದೆಯೋ ಅಥವಾ ಬೇರೆಯಾಗಿದೆಯೋ   Ex. ನೇತಾಜಿಯು ಎಲ್ಲರನ್ನೂ ಭೇಟಿಮಾಡಿವುದಕ್ಕಾಗಿ ಬೇರೆ-ಬೇರೆ ಸಮಯವನ್ನು ನಿಶ್ಚಯಿಸಿದರು./ಮೂರು ಬೇರೆ-ಬೇರೆ ಸಮಯದಲ್ಲಿ ಬೇಟಿಯಾದರು.
MODIFIES NOUN:
ಸ್ಥಿತಿ ಪದಾರ್ಥ ಕ್ರಿಯೆ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
SYNONYM:
ಬೇರೆ-ಬೇರೆ ಬೇರೆಯಾದ ಬೇರೆಯಾದಂತಹ ವಿಭಿನ್ನ ವಿಭಿನ್ನವಾದ ವಿಭಿನ್ನವಾದಂತಹ ಭಿನ್ನ-ಭಿನ್ನ ಭಿನ್ನವಾದಂತಹ ಭಿನ್ನವಾದ ಬೇರೆ-ಬೇರೆಯಾದ
Wordnet:
asmবেলেগ বেলেগ
benআলাদা আলাদা
gujઅલગ અલગ
hinअलग अलग
kokवेगळेंवेगळें
malവെവ്വേറെ
marवेगवेगळा
mniꯇꯣꯉꯥꯟ ꯇꯣꯉꯥꯟꯕ
oriଅଲଗାଅଲଗା
panਵੱਖ ਵੱਖ
tamதனித்தனியான
telవేరు వేరయిన
urdالگ الگ , علیحدہ علیحدہ , جداجدا
See : ಅನ್ಯ

Comments | अभिप्राय

Comments written here will be public after appropriate moderation.
Like us on Facebook to send us a private message.
TOP