noun ಆಕಾಶದಲ್ಲಿ ಕಾಣಿಸುವ ಸ್ಥಿರವಾದ ಗುಂಡು/ನಕ್ಷತ್ರ ರಾತ್ರಿಯ ವೇಳೆಯಲ್ಲಿ ಹೊಳೆಯುವಂತೆ ಕಾಣಿಸುವುದು
Ex.
ಭೂಮಿಯಿಂದ ತುಂಬಾ ದೂರವಿರುವ ಕಾಣರದಿಂದ ನಕ್ಷತ್ರಗಳು ತುಂಬಾ ಚಿಕ್ಕದಾಗಿ ಕಾಣಿಸುವುದು HOLO MEMBER COLLECTION:
ರಾಶಿ ಆಕಾಶಗಂಗೆ ಸಪ್ತ ಋಷಿ
HYPONYMY:
ದ್ರುವ ನಕ್ಷತ್ರ ಧೂಮಕೇತು ಸುಹೇಲ ನಕ್ಷತ್ರ
ONTOLOGY:
प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmতৰা
bdहाथरखि
benতারা
gujતારા
hinतारा
kasتارُک , سِتارٕ
kokनखेत्र
malതാരം
marतारा
mniꯊꯋꯥꯟꯃꯤꯆꯥꯛ
nepतारा
oriତାରା
panਤਾਰਾ
sanतारा
tamநட்சத்திரம்
telచుక్క
urdتارا , ستارا , نجم
noun ಚಂದ್ರನ ಮಾರ್ಗದಲ್ಲಿ ಬರುವಂತಹ ಇಪ್ಪತ್ತೇಳು ನಕ್ಷತ್ರಗಳ ಸಮೂಹವು ಭಿನ್ನ ಭಿನ್ನ ರೂಪ ಅಥವಾ ಆಕಾರದಲ್ಲಿ ಇರುತ್ತದೆ ಮತ್ತು ಅವುಗಳಿಗೆ ಬೇರೆ ಬೇರೆ ಹೆಸರುಗಳು ಸಹ ಇರುತ್ತವೆ
Ex.
ನಕ್ಷತ್ರಗಳ ಸಂಖ್ಯೆ ಇಪ್ಪತ್ತೇಳು. HYPONYMY:
ರೋಹಿಣಿ ಆರ್ದ್ರ ಸ್ವಾತಿ ಅಶ್ವಿನಿ ಭರಣಿ ಕೃತಿಕಾ ಮೃಗಶಿರ ಪುರ್ನವಸು ಪುಷ್ಯ ಆಶ್ಲೇಷ ಮಾಘ ಪೂರ್ವ-ಪಾಲ್ಗುಣ ಉತ್ತರ-ಫಾಲ್ಗುಣ ಹಸ್ತ ಚಿತ್ತ ವಿಶಾಖ ಅನುರಾಧ ಜೇಷ್ಠ ಮೂಲ ಪೂರ್ವಾಷಾಡ ಉತ್ತರಾಷಾಡ ಶ್ರವಣ ಧನಿಷ್ಠ ಶತಭಿಷಾ ಪೂರ್ವಭಾದ್ರಪದ ಉತ್ತರ-ಭಾದ್ರಪದ ರೇವತಿ
ONTOLOGY:
समूह (Group) ➜ संज्ञा (Noun)
SYNONYM:
ತಾರೆ ಚುಕ್ಕಿ ಆಕಾಶ ಕಾಯ
Wordnet:
asmনক্ষত্র
bdनक्षत्र
benনক্ষত্র
gujનક્ષત્ર
hinनक्षत्र
malനക്ഷത്രം
mniꯊꯋꯥꯟꯃꯤꯆꯥꯛ꯭ꯃꯄꯨꯟ
nepनक्षत्र
panਨਛੱਤਰ
sanनक्षत्रम्
telనక్షత్రరాశి
urdنچھتر
noun ಚಂದ್ರನು ತನ್ನ ಮಾರ್ಗದಲ್ಲಿ ಬರುವ ಸ್ಥಿರ ಇಪ್ಪತ್ತೇಳು ನಕ್ಷತ್ರಗಳ ಸಮೂಹದಲ್ಲಿ ಹೋಗುವನು
Ex.
ಸ್ವಾತಿ ನಕ್ಷತ್ರದ ದಿನದಂದು ಅವನು ಹುಟ್ಟಿದನು. HYPONYMY:
ಪೂರ್ವ-ಪಾಲ್ಗುಣಿ ಉತ್ತರ-ಫಾಲ್ಗುಣಿ ಚಿತ್ತಾ ಸ್ವಾತಿ ನಕ್ಷತ್ರ ವಿಶಾಖಾ ಅನುರಾಧಾ ಜೇಷ್ಠಾ ಮೂಲ ಅಶ್ವಿನಿ ನಕ್ಷತ್ರ ಭರಣಿ ನಕ್ಷತ್ರ ಕೃತ್ತಿಕಾ ರೋಹಿಣಿ ನಕ್ಷತ್ರ ಮೃಗಶಿರ ಪುಷ್ಯ ಆಶ್ಲೇಷ ಮಖಾ ಆರ್ದ್ರ ಪೂರ್ವಾಷಾಡ ಉತ್ತರಾಷಾಡ ಶ್ರವಣ ಧನಿಷ್ಠ ಶತಭಿಷ ಪೂರ್ವಭಾದ್ರಪದ ಉತ್ತರ-ಭಾದ್ರಪದ ರೇವತಿ ಜನ್ಮ-ನಕ್ಷತ್ರ
ONTOLOGY:
अवधि (Period) ➜ समय (Time) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
gujનક્ષત્ર
kasتارَک مال
tamநட்சத்திரம்
urdنِچھَتّر
noun ನಕ್ಷತ್ರದಂತೆ ಇರುವ ಚಿಹ್ನೆ
Ex.
ತಪ್ಪಾದ ಪದಗಳ ಮೇಲೆ ನಕ್ಷತ್ರದ ಚಿಹ್ನೆ ಹಾಕಲಾಗಿದೆ. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmতাৰকা চিহ্ন
bdहाथरखि सिन
benতারা
hinसितारा
kasتارُک
malനക്ഷത്രചിഹ്നം
mniꯊꯋꯥꯟꯃꯤꯆꯥꯛꯀꯤ꯭ꯈꯨꯗꯝ
oriତାରକା ଚିହ୍ନ
panਸਿਤਾਰਾ
urdستارہ , اسٹار
noun ತ್ರಿಕೋನಗಳು ಒಂದನ್ನೊಂದು ಹಾದು ರೂಪಿತವಾಗುವ ಐದು ಅಥವಾ ಅದಕ್ಕೂ ಹೆಚ್ಚು ಮೂಲೆಯುಳ್ಳ ಸಮತಲ ಆಕೃತಿ
Ex.
ನಕ್ಷತ್ರವನ್ನು ಸಂಕೇತ ರೂಪದಲ್ಲಿ ಬಳಸಲಾಗುತ್ತದೆ. ONTOLOGY:
गुणधर्म (property) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
asmতৰা
benতারা
kasتارُک , سِتارٕ
malനക്ഷത്രം
sanतारा
noun ಪಾಶ್ಚಾತ್ಯ ಪದ್ಧತಿಯ ಅನುಸಾರ ವಿಶೇಷ ಆಕೃತಿಯಲ್ಲಿರುವ ತಾರೆಗಳ ಸಮೂಹ
Ex.
ಪಾಶ್ಚಾತ್ಯ ವರ್ಗೀಕರಣದ ಪ್ರಕಾರ ಎಂಬತ್ತೆಂಟು ನಕ್ಷತ್ರಗಳಿವೆ. ONTOLOGY:
समूह (Group) ➜ संज्ञा (Noun)
Wordnet:
malനക്ഷത്ര സമൂഹം
oriନକ୍ଷତ୍ରପୁଞ୍ଜ
sanनक्षत्रम्
noun ಸಿನಿಮಾ ಟಿವಿ ಪ್ರದರ್ಶನ, ರೆಸ್ಟೋರೆಂಟ್ ಮತ್ತು ಹೋಟೆಲ್ ಗಳ ವರ್ಗೀಕರಣ ಮಾಡಲು ಸಮೀಕ್ಷಕರ ಮೂಲಕ ಉಪಯೋಗಕ್ಕೆ ಬರುವ ಗುರುತು
Ex.
ಹೊಟೆಲ್ ಗಳ ವರ್ಗೀಕರಣದಲ್ಲಿ ಬಹುಶಃ ಒಂದರಿಂದ ಐದು ನಕ್ಷತ್ರಗಳನ್ನು ಕೆಲಸದಲ್ಲಿ ಬಳಸಿಕೊಳ್ಳುವರು. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
gujતારક
kasسِٹار , سِتارٕ
oriଷ୍ଟାର
sanतारका
See : ಉಲ್ಕೆ, ಗುಂಡು