ಹಿಂಧೂಗಳ ಒಂದು ಹಬ್ಬವನ್ನು ಫಾಲ್ಗುಣ ಪೂರ್ಣಿಮೆಯೆಂದು ಆಚರಿಸುತ್ತಾರೆ ಮತ್ತು ಅಗ್ನಿರಾಶಿಯನ್ನು ಹಾಗುತ್ತಾರೆ ಮತ್ತು ಎರಡನೇ ದಿನ ಪರಸ್ಪರ ಬಣ್ಣವನ್ನು ಹಚ್ಚುತ್ತಾರೆ
Ex. ಭಾರತದಲ್ಲಿ ಕಾಮನ ಹಬ್ಬವನ್ನು ತುಂಬಾ ವಿರ್ಜಂಭಣೆಯಿಂದ ಆಚರಿಸುತ್ತಾರೆ.
ONTOLOGY:
सामाजिक घटना (Social Event) ➜ घटना (Event) ➜ निर्जीव (Inanimate) ➜ संज्ञा (Noun)
ಕಾಮನ ಹಬ್ಬದ ಹಿಂದಿನ ದಿಸ ಸೌದೆ ಮುಂತಾದವುಗಳನ್ನು ಒಂದು ಕಡೆ ಸಂಗ್ರಹಿಸುತ್ತಾರೆ
Ex. ಕಾಮನ ಹಬ್ಬದಂದು ಸೌದೆಗಳನ್ನು ಸುಡಲು ಹಳ್ಳಿಯ ಜನರೆಲ್ಲಾ ಒಂದು ಕಡೆ ಬಂದು ಸೇರಿದ್ದಾರೆ.
ONTOLOGY:
सामाजिक घटना (Social Event) ➜ घटना (Event) ➜ निर्जीव (Inanimate) ➜ संज्ञा (Noun)