Dictionaries | References

ಕಸೂತಿ

   
Script: Kannada

ಕಸೂತಿ

ಕನ್ನಡ (Kannada) WN | Kannada  Kannada |   | 
 noun  ಬಟ್ಟೆ ಮುಂತಾದವುಗಳ ಮೇಲೆ ಕೈಯಿಂದ ಬಣ್ಣ ಬಣ್ಣದ ದಾರದ ಮೂಲಕ ಹೂ ಬಳ್ಳಿ ಮುಂತಾದ ಅಲಂಕಾರಿಕ ಹೆಣಿಗೆಯನ್ನು ಹೆಣೆಯುವ ಕಾಯಕ   Ex. ಶೀಲಾಳು ಬಹಳ ಚೆನ್ನಾಗಿ ಕಸೂತಿ ಹಾಕುತ್ತಾಳೆ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
 noun  ಬಟ್ಟೆ ಮುಂತಾದವುಗಳ ಮೇಲೆ ಕಸೂತಿಯಿಂದ ಹೂವು-ಎಲ್ಲೆಗಳನ್ನು ಮಾಡಿರುವುದು   Ex. ಸೀರೆಯ ಮೇಲೆ ಮಾಡಿರುವ ಕಸೂತಿ ಕೆಲಸ ತುಂಬಾ ಆಕರ್ಷಕವಾಗಿ ಕಾಣುತ್ತಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಕುಸುರಿ ಕೆಲಸ
 noun  ಹೊಂಬಣ್ಣ ಅಥವಾ ಬೆಳ್ಳಿ ಬಣ್ಣದ ನೂಲಿನಿಂದ ಮಾಡಿರುವ ಅರಿವೆಯ ಪಟ್ಟಿಯನ್ನು ಬಟ್ಟೆಯ ಮೇಲೆ ಇಟ್ಟು ಹೊಲಿಗೆ ಹಾಕುವರು   Ex. ಅವನ ಬಿಳಿ ಕುರ್ತದ ಮೇಲೆ ಕಸೂತಿ ಹಾಕಿರುವುದು ತುಂಬಾ ಸುಂದರವಾಗಿ ಕಾಣುತ್ತಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಹೆಣಿಗೆಯ ಅಂಲಕಾರ
Wordnet:
 noun  ಬಟ್ಟೆಗಳು, ಗೋಡೆಗಳು ಮುಂತಾದವುಗಳ ಮೇಲೆ ಮಾಡಿರುವ ಹೂವು ಅಥವಾ ಮರಗಳು ಮುಂತಾದವುಗಳ ಆಕಾರ ಬಿಡಿಸಿರುವ ಚಿತ್ರ,   Ex. ಈ ಪರದೆಯ ಮೇಲೆ ಮಾಡಿರುವ ಕಸೂತಿ ತುಂಬಾ ಸುಂದರವಾಗಿ ಕಾಣುತ್ತಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 adjective  ಜರತಾರಿ ವಸ್ತಗಳ ಮೇಲೆ ಕಸೂತಿ ಕಲೆಯನ್ನು ಹಾಕಿರುತ್ತಾರೆ   Ex. ಅವಳು ಕಸೂತಿಯಿಂದ ರಚಿಸಿದ ಚಿತ್ರದ ಸೀರೆಯನ್ನು ಉಟುಕೊಂಡಿದ್ದಳು.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 noun  ಬಣ್ಣ ಬಣ್ಣಗಳ ದಾರದಿಂದ ಬಟ್ಟೆ ಮುಂತಾದವುಗಳ ಮೇಲೆ ಮಾಡುವ ಹೆಣಿಗೆಯ ಅಲಂಕಾರ   Ex. ಸೆರಗಿನಲ್ಲಿ ಮಾಡಿರುವ ಕಸೂತಿ ತುಂಬಾ ಚೆನ್ನಾಗಿ ಕಾಣುತ್ತಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ಬಟ್ಟೆಯ ಮೇಲೆ ದಾರದಿಂದ ಮಾಡಿರುವಂತಹ ಸುಂದರವಾದ ಚಿತ್ರಕಲೆ   Ex. ಈ ಬಟ್ಟೆಯ ಮೇಲೆ ಮಾಡಿರುವ ಕಸೂತಿ ಎಷ್ಟು ಸುಂದರವಾಗಿದೆಯಲ್ಲವೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP