Dictionaries | References ಉ ಉಪ್ಪು Script: Kannada Meaning Related Words ಉಪ್ಪು ಕನ್ನಡ (Kannada) WN | Kannada Kannada Rate this meaning Thank you! 👍 noun ಭೋಜನ ಪದಾರ್ಥದಲ್ಲಿ ವಿಶೇಷವಾಗಿ ಸ್ವಾದ ಹೆಚ್ಚಿಸಲು ಸ್ವಲ್ಪ ಪ್ರಮಾಣದಲ್ಲಿ ಹಾಕಲಾಗುವ ಒಂದು ಕ್ಷಾರ ಪದಾರ್ಥ Ex. ಉಪ್ಪು ಆಹಾರವನ್ನು ರುಚಿಕರವಾಗಿ ಮಾಡುವುದು HYPONYMY:ಕಪ್ಪು ಉಪ್ಪು ಉಪ್ಪು ಸೈಂಧವ ಲವಣ ONTOLOGY:खाद्य (Edible) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಲವಣWordnet:asmনিমখ bdसंख्रि benনুন gujનમક hinनमक kasنوٗن kokमीठ malലവണം marमीठ mniꯊꯨꯝ nepनुन oriଲୁଣ panਨਮਕ sanलवणम् tamஉப்பு telఉప్పు urdنمک , نون noun ರಾಜಾಸ್ಥಾನದಲ್ಲಿರುವ ಸರೋವರದಲ್ಲಿ ದೊರೆಯುವ ಒಂದು ತರಹದ ಉಪ್ಪು Ex. ಅವನು ಮಾರುಕಟ್ಟೆಯಲ್ಲಿ ಒಂದು ಕೇಜಿ ಉಪ್ಪನ್ನು ಖರೀದಿಸಿದ. ONTOLOGY:वस्तु (Object) ➜ निर्जीव (Inanimate) ➜ संज्ञा (Noun) SYNONYM:ಲವಣWordnet:gujસાંભર મીઠું hinसाँभर kasسانٛبَر , سانٛبَر نوٗن malസാംഭാര് ഉപ്പ് marसांबर मीठ panਸਾਂਭਰ sanसाम्भरलवणम् telసాంబారు ఉప్పు urdسانبھر , سانبر , شامبھر noun ಉಪ್ಪಾಗುವ ಸ್ಥಿತಿ ಅಥವಾ ಲವಣದ ಭಾವ ಅಥವಾ ಧರ್ಮ Ex. ಸಮುದ್ರದ ನೀರಿನಲ್ಲಿ ತುಂಬಾ ಉಪ್ಪು ಇರುವುದು. ONTOLOGY:अवस्था (State) ➜ संज्ञा (Noun) SYNONYM:ಲವಣWordnet:asmলৱণতা bdबाबनाय benনোনতা ভাব gujખારાશ hinनमकीनी kasنُونہٕ آب kokखारसाण marखारट mniꯊꯨꯝꯒꯤ꯭ꯃꯍꯥꯎ oriଲବଣତା panਨਮਕੀਨੀ sanलवणता urdنمک , نون , کھاری پن , سلونی See : ಲವಣ, ಲವಣ Comments | अभिप्राय Comments written here will be public after appropriate moderation. Like us on Facebook to send us a private message. TOP