|
verb ಯಾವುದಾದರು ಕಾರ್ಯದ ಆಕಾರ, ಪ್ರಕಾರ ಅಥವಾ ವಿಧಿ ಮೊದಲಾದವುಗಳ ತಿಳುವಳಿಕೆಯನ್ನು ನೀಡುವುದು
Ex. ಅವರು ನನಗೆ ಉಪ್ಪಿನಕಾಯಿ ಮಾಡುವ ವಿಧಿಯನ್ನು ಹೇಳಿದರು.
ONTOLOGY: कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM: ತಿಳಿಸು ನಿರ್ದೇಶಿಸು ನಿರ್ದೇಶನ ನೀಡು Wordnet: asmবুজাই দিয়া benবলা gujજણાવવું hinबताना kasوٮ۪ژھناوُن malപറയുക marदाखवणे mniꯇꯥꯛꯄ oriବତେଇବା panਦੱਸਣਾ sanशिक्ष् urdبتانا , سیکھانا , سیکھلانا , بتلانا verb ಭೋದನೆ ಮಾಡುವುದು
Ex. ಅಧ್ಯಾಪಕರು ವಿದ್ಯಾರ್ಥಿಗಳಿಗೆ ಗಣಿತದ ಪಾಠವನ್ನು ಹೇಳಿಕೊಳ್ಳುತ್ತಿದ್ದಾರೆ
ONTOLOGY: कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM: ವಿವರಿಸು ವಿಶದವಾಗಿ ಹೇಳು ಸ್ಪಷ್ಟೀಕರಿಸು ಬಿಡಿಸಿ ಹೇಳು ವಿವರಣೆ ಕೊಡು Wordnet: asmবুজোৱা bdबुजाय benবোঝানো hinसमझाना kokसमजावप malപഠിപ്പിക്കുക marसमजावणे nepसम्झाउनु oriବୁଝେଇବା sanविवृ telఅర్థమయ్యేటట్లు చెప్పు urdسمجھانا , بتلانا , بتانا , واقف کرنا , علم دینا verb ಕರೆಯುವ ಪ್ರಕ್ರಿಯೆ
Ex. ಬನಾರಸ್ ನನ್ನು ಕಾಶಿ ಕ್ಷೇತ್ರವೆಂದು ಹೇಳುವರು.
ONTOLOGY: () ➜ कर्मसूचक क्रिया (Verb of Action) ➜ क्रिया (Verb) Wordnet: asmকোৱা bdबुंनाय जा benবলা gujકહેવાવું hinकहलाना kasوَنٛنہٕ یِوان kokम्हणप malവിളിക്കപ്പെടുക marम्हटले जाणे mniꯀꯧꯅꯕ nepभनिनु oriକୁହାଯିବା panਕਹਾਉਣਾ telపిలుస్తారు urdکہلانا verb ಇನ್ನೊಬ್ಬರು ಕೇಳಿಸಿಕೊಳ್ಳುವಂತೆ ಮಾಡು
Ex. ಅಜ್ಜಿಯು ರಾತ್ರಿ ನಮಗೆಲ್ಲಾ ಕಥೆಯನ್ನು ಹೇಳುತ್ತಾಳೆ.
ONTOLOGY: कार्यसूचक (Act) ➜ कर्मसूचक क्रिया (Verb of Action) ➜ क्रिया (Verb) Wordnet: asmশুনোৱা bdखोनासंहो benশোনানো gujસંભળાવવું kokसांगप malകേള്പ്പിക്കുക mniꯂꯤꯕ oriଶୁଣେଇବା panਸੁਣਾਉਣਾ telవినిపించు urdسنانا verb ನಿಕೃಷ್ಟವಾಗಿ ಹೇಳು
Ex. ನನ್ನ ಅತ್ತೆ ನನಗೆ ಯಾವಾಗಲೂ ಏನನ್ನಾದರೂ ಹೇಳುತ್ತಿರುತ್ತಾರೆ.
ONTOLOGY: संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb) Wordnet: gujસંભળાવવું hinसुनाना kasوَنُن malകുറ്റംപറയുക marबोलणे mniꯉꯥꯡꯕ sanउपालभ् आक्षिप् urdسنانا , کہنا , بولنا verb ನೆನಪಿನ ಶಕ್ತಿಯಿಂದ ಅಥವಾ ಪುಸ್ತಕದಿಂದ ಯಾರೋ ಒಬ್ಬರಿಗೆ ಕೇಳಿಸುವಂತೆ ಮಂತ್ರ, ಕವಿತೆ ಮುಂತಾದವುಗಳನ್ನು ಹೇಳುವ ಪ್ರಕ್ರಿಯೆ
Ex. ಆದಿ ಶಂಕರಾಚಾರ್ಯರು ರಚಿಸಿದ ದೇವಿ ಶ್ಲೋಕಗಳನ್ನು ರಂಜನಿ ಸ್ವಾಮೀಜಿಯ ಎದುರು ಹೇಳಿದಳು.
ONTOLOGY: संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb) Wordnet: kokवाचप malആലപിക്കുക urdپڑھنا verb ಯಾವುದೇ ವಸ್ತು ಅಥವಾ ಕಾರ್ಯದ ಬಗೆಗೆ ಇಂಗಿತವನ್ನು ವ್ಯಕ್ತಪಡಿಸುವ ಪ್ರಕ್ರಿಯೆ
Ex. ಅಮ್ಮ ನನಗೆ ಆಕಾಶದಲ್ಲಿ ಇರುವ ಧೃವ ನಕ್ಷತ್ರ ಎಲ್ಲಿದೆ ಎಂದು ಹೇಳಿದಳು.
ONTOLOGY: अल्पकालिक क्रिया (Temporal Verbs) ➜ क्रिया (Verb) Wordnet: asmদেখুওৱা benবলা hinबताना kasہاوُن , وَنُن , نوٚن کَڑُن kokसांगप malപറഞ്ഞുതരിക oriବତାଇବା sanअभिनिर्दिश् urdبتانا , دکھانا , رہنمائی کرنا , نشاندہی کرنا , اشارہ کرنا verb ಯಾವುದೋ ಒಂದರ ಬಗೆಗೆ ನಿರ್ಣಯಿಸುವ ಪ್ರಕ್ರಿಯೆ
Ex. ಅವರು ಎರಡು ಗಂಟೆಗೆ ಬರುಲು ಹೇಳಿದರು.
ONTOLOGY: अवस्थासूचक क्रिया (Verb of State) ➜ क्रिया (Verb) Wordnet: bdबुं benনির্দিষ্ট করা gujકહેવું hinकहना malപറയുക marठरवणे oriକହିବା sanअभिनिर्दिश् urdکہنا , بولنا , آوازنکالنا , گفتگوکرنا verb ಸುಂದರವಾಗಿ ಮತ್ತು ವ್ಯವಸ್ಥಿತಿ ರೂಪದಲ್ಲಿ ಅಭಿವ್ಯಕ್ತಿಯುವ ಪ್ರಕ್ರಿಯೆ
Ex. ಅವನು ತನ್ನ ಅನುಭವವನ್ನು ಶಬ್ಧಗಳ ಮೂಲಕ ಹೇಳಿದ.
ONTOLOGY: अभिव्यंजनासूचक (Expression) ➜ कर्मसूचक क्रिया (Verb of Action) ➜ क्रिया (Verb) Wordnet: asmব্যক্ত কৰা kasبیان کَرُن kokपिंतारप malകോര്ക്കുക mniꯂꯦꯡꯊꯣꯛꯄ oriବଖାଣିବା sanसङ्ग्रन्थ् urdپرونا , سجانا verb ಮೌಖಿಕವಾಗಿ ಯಾವುದೋ ಒಂದನ್ನು ವರ್ಣನೆ ಮಾಡುವ ಪ್ರಕ್ರಿಯೆ
Ex. ಅವನು ತನ್ನ ರಾಮನ ಕಥೆಯನ್ನು ಹೇಳಿದ.
Wordnet: benশুনানো kasبوزناوُن kokसांगप sanकथय urdسننا , سنانا , بولنا verb ಬಾಯಿಯ ಮೂಲಕ ಯಾವುದೇ ಮಾತು, ವಿಚಾರ ಇತ್ಯಾದಿ ವ್ಯಕ್ತ ಪಡಿಸುವ ಪ್ರಕ್ರಿಯೆ
Ex. ಮಗು ರಾಮ-ರಾಮ ಎಂದು ಹೇಳುತ್ತಿದೆ.
ONTOLOGY: संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb) Wordnet: asmকোৱা hinबोलना kasوَنُن malപറയുക marबोलणे oriକହିବା sanकथ् urdبولنا , کہنا , سننا , الاپنا verb ಇನ್ನೊಬ್ಬರ ಬಗ್ಗೆ ನಿಶ್ಚಿತ ಮತ್ತು ಆತ್ಮವಿಶ್ವಾಸದ ಜೊತೆಗೆ ಸಕಾರಾತ್ಮಕವಾದ ಹೇಳಿಕೆಯನ್ನು ನೀಡುವ ಪ್ರಕ್ರಿಯೆ
Ex. ನಾನು ನಿನಗೆ ಹೇಳಿದ್ದೆ ಅವನು ಒಳ್ಳೆಯ ಮನುಷ್ಯನಲ್ಲ ಎಂದು.
ONTOLOGY: संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb) Wordnet: bdखिनथा gujકહેવું kasوَنُن , دَپُن malഅറിവ് തരുക oriକହିବା panਕਹਿਣਾ urdکہنا , بولنا verb ಯಾವುದೋ ಮಾತು ಅಥವಾ ಶಬ್ದ ಬಾರಿ-ಬಾರಿ ಹೇಳುವ ಪ್ರಕ್ರಿಯೆ
Ex. ಏನು ನಡೆಯಬೇಕಿತ್ತೊ ಅದು ನಡೆದುಹೋಯಿತು, ಅದೇ ಮಾತನ್ನು ಪದೇ ಪದೇ ಏಕೆ ಹೇಳುವೆ.
ONTOLOGY: () ➜ कर्मसूचक क्रिया (Verb of Action) ➜ क्रिया (Verb) Wordnet: asmবাৰে বাৰে কোৱা benবার বার বলা gujરટવું marघोकणे mniꯁꯣꯟꯗꯨꯅ꯭ꯂꯩꯕ oriଘୋଷୁଛ panਰਟਣਾ sanआवृत् telపునరుచ్చరించుట urdرٹنا , دہرانا , یادکرنا verb ಗಿಳಿ, ಮೈನಾ ಮುಂತಾದ ಪಕ್ಷಿ ಮನುಷ್ಯನ ಮಾತನ್ನು ಕಲಿಸುವ ಪ್ರಕ್ರಿಯೆ
Ex. ಮೋಹನ ಗಿಳಿಯಿಂದ ರಾಮ ರಾಮ ಎಂದು ಹೇಳಿಸುತ್ತಿದ್ದ.
ONTOLOGY: संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb) Wordnet: asmশিকোৱা benপড়ানো gujપઢાવવું kasپَرناوُن marशिकविणे oriପଢ଼ାଇବା panਪੜ੍ਹਾਉਣਾ sanपाठय telభోధించు urdرٹانا , یادکرانا , پڑھانا verb ಯಾರೋ ಒಬ್ಬರ ಮುಂದೆ ಘಟನೆ ಮುಂತಾದವುಗಳಿಗೆ ಸಂಬಂಧಿಸಿದ ವ್ಯಕ್ತಿಯ ಹೆಸರನ್ನು ಹೇಳುವ ಪ್ರಕ್ರಿಯೆ
Ex. ಅವನು ಪೊಲೀಸರ ಮುಂದೆ ನಾಲ್ಕು ಜನರ ಹೆಸರನ್ನು ಹೇಳಿದ.
ONTOLOGY: संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb) Wordnet: bdखिन्था benনেওয়া kasہیوٚن telచెప్పు urdلینا , بتانا , بولنا verb ಚಿಹ್ನೆ, ಸೂತ್ರ ಮುಂಗಾದವುಗಳ ಮಾಧ್ಯಮದಿಂದ ಹೇಳುವ ಅಥವಾ ಮಾಹಿತಿ ನೀಡುವ ಪ್ರಕ್ರಿಯೆ
Ex. ಈ ಎರಡು ನಗರಗಳ ನಡುವೆ ಇರುವ ದೂರವನ್ನು ಕಿಲೋಮೀಟರ್ ನಲ್ಲಿ ನೀವು ಹೇಳುಲು ಆಗುವುದೆ.
ONTOLOGY: संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb) Wordnet: gujબતાવું kasوَنُن , بَیان کَرُن malപറയുക oriବତାଇବା tamகூறு telతెలియజేయు urdبتانا , بتلانا See : ಮಾತಾಡು, ಆಜ್ಞೆ ಮಾಡು, ವರ್ಣನೆ, ತಿಳಿಸು, ಹೊರಹಾಕು, ಎತ್ತು, ಮಲ, ಹಾಡು
|