ಯಾರೋ ಒಬ್ಬರನ್ನು ಬಲವಂತವಾಗಿ ಅಥವಾ ಬೆದರಿಸಿ ಅವರ ಬಳಿ ಇರುವ ವಸ್ತುಗಳನ್ನು ಕಿತ್ತುಕೊಂಡು ಹೋಗುವ ಪ್ರಕ್ರಿಯೆ
Ex. ರಸ್ತೆಯಲ್ಲಿ ಓಡಾಡುವ ಜನರನ್ನು ಕಳ್ಳರು ಲೋಟಿ ಮಾಡುತ್ತಾರೆ.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)
SYNONYM:
ಕೊಳ್ಳೆ ಹೊಡೆ ಕದ್ದುಕೊಂಡು ಹೋಗು ಕಳವು ಮಾಡು ದೋಚು
Wordnet:
asmডকাইতি
bdलुथि
benলুটে নেওয়া
gujલૂંટવું
kasتَھپ دِنۍ
kokलुटप
malകൊള്ളയടിക്കുക
marलुटणे
mniꯃꯨꯟꯕ
nepलुट्नु
oriଲୁଟପାଟ କରିବା
sanलुण्ठ्
urdلوٹنا , چھیننا
ಅನುಚಿತ ರೂಪದಲ್ಲಿ ಹಣವನ್ನು ಪಡೆಯುವ ಪ್ರಕ್ರಿಯೆ
Ex. ಇಂದಿನ ದಿನಗಳಲ್ಲಿ ಮಕ್ಕಳನ್ನು ಶಾಲೆಗೆ ದಾಖಲಿಸಲು ಡೋನೇಷನ್ ಎಂಬ ಹೆಸರಿನಲ್ಲಿ ಶಿಕ್ಷಣದ ಸಂಸ್ಥೆಗಳು ಲೋಟಿ ಮಾಡುತ್ತಿದೆ.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
kasلوٗٹھ کَرُن
mniꯈꯥꯏꯕ
nepलुट्नु
oriଲୁଟିବା
sanअपहृ
telదోపిడీచేయు
urdلوٹنا
ಬಹಳಷ್ಟು ಬೆಲೆ ಹೆಚ್ಚಿಸುವ ಪ್ರಕ್ರಿಯೆ
Ex. ಇತ್ತೀಚಿನ ದಿನಗಳಲ್ಲಿ ಅಂಗಡಿ ಮಾಲೀಕರು ಬೆಲೆಗಳನ್ನು ಹೆಚ್ಚಿಸಿ ಜನರನ್ನು ಲೋಟಿ ಮಾಡುತ್ತಿದ್ದಾರೆ.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
kasلوٗٹُن
marलूटणे
mniꯂꯧꯅꯝ ꯇꯧꯗꯨꯅ꯭ꯂꯧꯕ
tamஏமாற்றிகொள்ளையடி
urdلوٹنا , ٹھگنا