Dictionaries | References ನ ನರಳು Script: Kannada Meaning Related Words ನರಳು ಕನ್ನಡ (Kannada) WN | Kannada Kannada Rate this meaning Thank you! 👍 verb ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ Ex. ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ. HYPERNYMY:ಉಚ್ಫರಿಸುವುದು ONTOLOGY:अभिव्यंजनासूचक (Expression) ➜ कर्मसूचक क्रिया (Verb of Action) ➜ क्रिया (Verb) SYNONYM:ನರಳಾಡು ಮುಲುಕು ಮುಲುಕಾಡು ಮುಲುಗುಟ್ಟು ವೇದನೆಪಡು ವೇದನೆ ಪಡು ವೇದನೆ-ಪಡು ಸಂಕಟಪಡು ಸಂಕಟ ಪಡು ಸಂಕಟ-ಪಡು ಆರ್ತನಾದ ಮಾಡುWordnet:asmহুমুনিয়াহ কঢ়া bdखेंखाय benকোঁকানো gujનિસાસો hinकराहना kasإنٛہہ إنٛہہ کَرُن kokनिन्नळप malകരയുക marकण्हणे mniꯇꯦꯡꯊꯥ ꯅꯥꯑꯣꯏꯕ nepकराउनु oriକୁନ୍ଥାଇବା panਕੁਰਲਾਉਂਣਾ sanअभिश्वस् tamமுனகு telబాధతోమూలుగు urdکراہنا , آہ آہ کرنا , , آہ بھرنا , چلانا verb ಶ್ರಮದ ಅವಸ್ಥೆಯಲ್ಲಿ ಒಂದು ಶಬ್ಧ ಉಚ್ಛಾರಣೆಯಾಗುವ ಪ್ರಕ್ರಿಯೆ Ex. ಕೂಲಿಯಾಳು ಗುದ್ದಲಿಯಲ್ಲಿ ಹಗೆಯುತ್ತಿರುವ ಸಮಯದಲ್ಲಿ ನರಳುವ ಶಬ್ಧ ಕೇಳಿಸುತ್ತಿತ್ತು. HYPERNYMY:ಉಚ್ಫರಿಸುವುದು ONTOLOGY:संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb)Wordnet:gujહાંફવું hinकाँखना kasوٲےوٲے کَرُن kokकण्हप malമുക്കുക മൂളുക oriହୁଙ୍କାର ମାରିବା panਖੰਗਣਾ tamமுனகு urdچیخنا Comments | अभिप्राय Comments written here will be public after appropriate moderation. Like us on Facebook to send us a private message. TOP