Dictionaries | References

ಚೆಲ್ಲು

   
Script: Kannada

ಚೆಲ್ಲು     

ಕನ್ನಡ (Kannada) WN | Kannada  Kannada
verb  ಬಿದ್ದು ಕೆಳಕ್ಕೆ ಚೆಲ್ಲುವ ಪ್ರಕ್ರಿಯೆ   Ex. ಲೋಟದಲ್ಲಿರುವ ನೀರು ಚೆಲ್ಲಿ ಹೋಯಿತು.
ENTAILMENT:
ಬೀಳು
HYPERNYMY:
ಹರಿ
ONTOLOGY:
होना क्रिया (Verb of Occur)क्रिया (Verb)
Wordnet:
benগড়ানো
gujઢળવું
hinढरकना
kasؤسۍ پیوٚن
kokव्हांवप
malജീവിതഭാരം
oriଢାଳିହେବା
panਡੁਲਣਾ
tamவிழுந்தோடு
telదొర్లిపోవు
urdڈھلکنا , ڈھرنا
verb  ಕೆಲಕ್ಕೆ ಚೆಲ್ಲುವ ಪ್ರಕ್ರಿಯೆ   Ex. ಅವನು ಕೊಡದಲ್ಲಿ ನೀರನ್ನು ತಂದು ಹೊರಕ್ಕೆ ಚೆಲ್ಲಿದನು.
CAUSATIVE:
ಹರಿಸು
HYPERNYMY:
ಹರಿಸು
ONTOLOGY:
()कर्मसूचक क्रिया (Verb of Action)क्रिया (Verb)
Wordnet:
benবইয়ে দেওয়া
gujઢોળવું
kasترٛاوناوُن
panਡੋਲਣਾ
tamவிடு
telపారబోయు
urdڈھرکانا , ڈھلانا , ڈھارنا
verb  ಕೈಯಿನ ಮೂಲಕ ಬೀಜವನ್ನು ನೀಡುವ ಅಥವಾ ಬಿತ್ತುವ ಪ್ರಕ್ರಿಯೆ   Ex. ರೈತ ಹೊಲದಲ್ಲಿ ಬೀಜಗಳನ್ನು ಚೆಲ್ಲುತ್ತಿದ್ದನು.
HYPERNYMY:
ಬೀಜ ಬಿತ್ತು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಎರಚು
Wordnet:
ben(বীজ)ছড়ানো
gujપેરવું
hinपँवारना
oriବୁଣିବା
panਛਿੱਟਾ ਦੇਣਾ
urdپنوارنا , پویرنا
See : ಹರಡು, ಸುರಿ, ತೂರು

Comments | अभिप्राय

Comments written here will be public after appropriate moderation.
Like us on Facebook to send us a private message.
TOP