ಕೃತಜ್ಞತೆ, ಗೌರವ ಅಥವಾ ಸಮ್ಮಾನವನ್ನು ತೋರಿಸುವುದಕ್ಕಾಗಿ ಒಬ್ಬರಿಗೊಬ್ಬರು ಕೈ ಹಿಡುವುದು ಪ್ರಕ್ರಿಯೆ
Ex. ಅವನು ನನ್ನ ಸ್ನೇಹಿತನ ಜೊತೆಯಲ್ಲಿ ಕೈ ಜೋಡಿಸಿದನು.
ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
benহাত মেলানো
gujહાથ મેળવવો
hinहाथ मिलाना
kasدَسپوٗس کَرُن
kokहात मेळोवप
panਹੱਥ ਮਿਲਾਉਣਾ
tamகைகுலுக்கு
telచెయ్యిచూపించుకొను
urdہاتھ ملانا
ಒಬ್ಬರಿಗೊಬ್ಬರು ರಾಜಿಯಾಗುವ ಅಥವಾ ಯಾವುದಾದರು ಕೆಲಸದಲ್ಲಿ ಒಬ್ಬರಿಗೊಬ್ಬರು ಸಮರ್ಥನೆ ಮಾಡುವ ಅಥವಾ ಒಬ್ಬರು ಇನ್ನೊಬ್ಬರ ಜೊತೆಯಲ್ಲಿ ಕೆಲಸವನ್ನು ಮಾಡುವುದಕ್ಕೆ ಸಿದ್ಧವಾಗುವುದು ಅಥವಾ ತಯಾರಿಯಾಗುವುದು
Ex. ದೇಶದಲ್ಲಿ ಶಾಂತಿಯನ್ನು ಸ್ಥಾಪಿಸುವುದಕ್ಕಾಗಿ ಸರ್ಕಾರ ವಿರೋಧ ಪಕ್ಷಗಳ ಜೊತೆಯಲ್ಲಿ ಕೈ ಜೋಡಿಸಿತು.
ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
gujહાથ મેળવવો
kokहात मेळोवप
marहात मिळविणे
telచేయికలుపు