ಊಟಮಾಡುವುದಕ್ಕಾಗಿ ಇನ್ನೊಬ್ಬರ ಮುಂದೆ ಊಟದ ಪದಾರ್ಥಗಳನ್ನು ಇಡು
Ex. ಅಮ್ಮ ರಾಮನಿಗೆ ಊಟ ನೀಡುತ್ತಿದ್ದಾಳೆ.
ONTOLOGY:
रीतिवाचक (manner) ➜ कर्मसूचक क्रिया (Verb of Action) ➜ क्रिया (Verb)
ಬಾಡಿಗೆಗೆ ನೀಡು
Ex. ನೀವು ನಿಧಾನವಾಗಿ ಬನ್ನಿ, ಈ ಕೊಠಡಿಯನ್ನು ಹಿಂದಿನ ವಾರವಷ್ಟೇ ಬಾಡಿಗೆ ನೀಡಲಾಗಿದೆ.
ONTOLOGY:
अवस्थासूचक क्रिया (Verb of State) ➜ क्रिया (Verb)
ಬಾಡಿಗೆ ಅಥವಾ ಗುತ್ತಿಗೆ ನೀಡುವುದು
Ex. ನಾನು ನನ್ನ ಮನೆಯ ಅರ್ಥ ಭಾಗವನ್ನು ಬಾಡಿಗೆ ನೀಡಿದ್ದೇನೆ.
ONTOLOGY:
अवस्थासूचक क्रिया (Verb of State) ➜ क्रिया (Verb)
ಶ್ರದ್ಧಾಪೂರ್ವಕವಾಗಿ ಮಾಡುವ ಕೆಲಸದಿಂದ ಅಥವಾ ಯಾರೋ ಒಬ್ಬರ ಸೇವೆ ಮುಂತಾದವುಗಳಿಂದ ಪ್ರಸನ್ನನಾಗಿ ಅವರಿಗೆ ಅರ್ಪಣೆ ಅಥವಾ ಸಮರ್ಪಣೆ ಮಾಡುವ ಪ್ರಕ್ರಿಯೆ
Ex. ಭಗವಂತನು ಭಕ್ತನಿಗೆ ದರ್ಶನ ನೀಡುವನು.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)