ಸ್ಥಿತಿ, ಬುದ್ಧಿ, ಉದ್ಯೋಗ ಮೊದಲಾದವುಗಳ ಗಡಿ ಅಥವಾ ಸೀಮೆ
Ex. ಮಕ್ಕಳ ಬುದ್ಧಿಯ ಗ್ರಹಣ ಶಕ್ತಿ ಎಲ್ಲಿಯವರೆಗೆ ಇರುತ್ತದೆ ಎಂದು ಹೇಳುವುದು ತುಂಬಾ ಕಠಿಣ ಅಥವಾ ಕಷ್ಟಕರ.
ONTOLOGY:
मनोवैज्ञानिक लक्षण (Psychological Feature) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಗ್ರಾಹಕ ಶಕ್ತಿ ತಿಳಕೊಳ್ಳುವ ಶಕ್ತಿ ತಿಳಿದುಕೊಳ್ಳುವ ಶಕ್ತಿ ಅರ್ಥಮಾಡಿ ಕೊಳ್ಳುವ ಶಕ್ತಿ ಅರ್ಥವಾಗುವ ಶಕ್ತಿ ಮನವರಿಕೆ ಮಾಡಿಕೊಳ್ಳುವ ಶಕ್ತಿ ಮನವರಿಕೆಯ ಶಕ್ತಿ
Wordnet:
bdखारथाय
benদৌড়
gujપહોંચ
hinपहुँच
kokपोंच
malപരിധി
marधाव
oriପହଁଞ୍ଚ
panਪਹੁੰਚ
sanपरिधिः
tamஅடைதல்
telచెప్పడం
urdپہنچ , رسائی , دوڑ