Dictionaries | References

ಕೇಂದ್ರ

   
Script: Kannada

ಕೇಂದ್ರ

ಕನ್ನಡ (Kannada) WN | Kannada  Kannada |   | 
 noun  ಯಾವುದೇ ವಿಷಯ ಅಥವಾ ಕ್ರಿಯೆ ಆದರಿಸಿದ ಮೂಲ ಸ್ಥಾನ   Ex. ಬೆಂಗಳೂರು ಕರ್ನಾಟಕ ರಾಜ್ಯದ ಆಡಳಿತ ಕೇಂದ್ರ.
HYPONYMY:
ಆಕಾಶವಾಣಿ ಅಂತರಿಕ್ಷ ಕೇಂದ್ರ ಭಾರತೀಯ ಅಂತರಿಕ್ಷ ಪರಿಶೋಧನ ಕೇಂದ್ರ ವಿತರಣ ಕೇಂದ್ರ ಸೈನ್ಯ ಸಂಚಾಲನ ಕೇಂದ್ರ ಮತದಾನ ಕೇಂದ್ರ
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
 noun  ಮಧ್ಯದ ಭಾಗ ಅಥವಾ ಸ್ಥಾನ   Ex. ಮನೆಯ ಮಧ್ಯದಲ್ಲಿ ಅಂಗಳವಿದೆ.
HYPONYMY:
ಗುರುತ್ವ-ಕೇಂದ್ರ
ONTOLOGY:
भाग (Part of)संज्ञा (Noun)
Wordnet:
kasمَرکَز , مَنٛزس
mniꯃꯌꯥꯏꯗ
urdبیچ , مرکز , درمیان , وسط
 noun  ಪರಮಾಣುವಿನ ಮಧ್ಯ ಭಾಗದಲ್ಲಿ ಧನಾತ್ಮಕ ಆವೇಶ ಇರುತ್ತದೆ   Ex. ಕೇಂದ್ರದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ ಎರಡೂ ಇರುತ್ತದೆ.
ONTOLOGY:
स्थान (Place)निर्जीव (Inanimate)संज्ञा (Noun)
 noun  ಜಾತಕದಲ್ಲಿ ಗ್ರಹಗಳು ಮೊದಲು, ನಾಲ್ಕು, ಏಳು ಮತ್ತು ಹತ್ತನೇ ಸ್ಥಾನದಲ್ಲಿ ಇರುವುದು   Ex. ಜೋತಿಷ್ಯರು ಕೇಂದ್ರಕ್ಕೆ ತುಂಬಾ ಒಳ್ಳೆಯದಾಗುವುದೆಂದು ಹೇಳುತ್ತಿದ್ದಾರೆ.
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
 noun  ಸ್ಥಾನ ಮೊದಲಾದವುಗಳು ಯಾವುದಾದರು ಘಟನೆ, ಕಾರ್ಯ ಮೊದಲಾದವುಗಳಿಂದ ತುಂಬಾ ಅಧಿಕ ಪ್ರಭಾವಿತವೋ ಅಥವಾ ಯಾವುದಾದರು ಕಾರ್ಯ, ಘಟನೆ ಮೊದಲಾದವುಗಳ ಮುಖ್ಯ ಬಿಂದುವೋ   Ex. ನಾಳೆ ಬರುವ ಭೂಕಂಪದ ಕೇಂದ್ರ ನಮ್ಮ ಪಟ್ಟಣ.
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
   see : ಕೇಂದ್ರ ಬಿಂದು, ಬಿಡಾರ, ನೌಕಾದಳ ಸಂಚಾಲನ

Comments | अभिप्राय

Comments written here will be public after appropriate moderation.
Like us on Facebook to send us a private message.
TOP