verb ಬೇಯಿಸುವುದಕ್ಕಾಗಿ ಒಳೆಯ ಮೇಲೆ ಇಟ್ಟಿರುವಂತಹ
Ex.
ಈಗ ಒಳೆಯ ಮೇಲೆ ಬೆಳೆಯನ್ನು ಬೇಯಿಸುವುದಕ್ಕಾಗಿ ಇಡಲಾಗಿದೆ. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
kas , لاگُن , تھاوُن , کھالُن
malഅടുപ്പത്ത് വയ്ക്കുക
nepबसाउनु
sanअधिश्रायय
tamவை
urdچڑھنا
verb ಯಾವುದೋ ಒಂದು ವಸ್ತುವನ್ನು ಇಡುವ ಕ್ರಿಯೆ
Ex.
ಪೆಟ್ಟಿಗೆಯಲ್ಲಿ ಅತ್ಯಮೂಲ್ಯವಾದ ವಸ್ತುಗಳನ್ನು ಸುರಕ್ಷಿತವಾಗಿ ಇಡಲಾಗುತ್ತದೆ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
SYNONYM:
ರಕ್ಷಿಸು ಇಟ್ಟುಕೊಳ್ಳು
Wordnet:
benরাখা
gujરાખવું
hinरखना
kasتھاوُن , تراوُن
mniꯊꯝꯕ
panਰੱਖਣਾ
tamஇட வாய்ப்பளி
telఉంచుట
urdرکھنا , دھرنا , نصب کرنا
noun ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ
Ex.
ವಸ್ತುಗಳನ್ನು ಸರಿಯಾಗಿ ಇಡುವುದರಿಂದ ಅವು ಹೆಚ್ಚು ದಿನಗಳ ವರೆಗೂ ಬಾಳಿಕೆ ಬರುವುದು ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ನೋಡಿಕೊ ಜಾಗರೂಕ ಶೃಂಗಾರ ಜೋಪಾನ ಹುಷಾರಾಗಿ ಎಚ್ಚರಿಕೆಯಿಂದ
Wordnet:
asmচোৱা চিতা
bdजोथोन लानाय
benদেখাশোনা
gujસાર સંભાળ
hinरख रखाव
kasنَظَر گُزَر
kokजतनाय
marकाळजी
mniꯌꯦꯡꯁꯤꯟ ꯈꯣꯁꯤꯟ꯭ꯇꯧꯕ
nepहेरचाह
oriରକ୍ଷଣାବେକ୍ଷଣ
panਰਖ ਰਖਾਵ
sanरक्षा
telబాగోగులు
urdرکھ رکھاؤ , دیکھ بھال , تحفظ , نگرانی , سرپرسرتی
verb ಯಾವುದಾದರೊಂದರ ಮೇಲೆ ವಸ್ತುಗಳನ್ನು ಇಡುವುದು ಅಥವಾ ಹೇರುವುದು
Ex.
ನನ್ನ ಸಾಮಾನುಗಳನ್ನು ಇನ್ನೂ ಇಡಲಾಗಿಲ್ಲ./ಟ್ರಕ್ಕಿಗೆ ಸಾಮಾನುಗಳನ್ನು ಹೇರಲಾಗಿದೆ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
bdथिखां
benবোঝাই করা
kasکھالُن
malകയറ്റുക
mniꯊꯣꯡꯒꯠꯄ
nepचढनु
oriଲଦାଇବା
urdچڑھنا , لدنا
verb ಮನಸ್ಸಿನಲ್ಲಿ ಗ್ರಹಣ ಮಾಡುವ ಅಥವಾ ಜ್ಞಾನ, ಗುಣ ಮೊದಲಾದವುಗಳನ್ನು ಇಡುವಂತಹ
Ex.
ಅವನು ವಿಜ್ಞಾನದ ಬಗ್ಗೆ ತುಂಬಾ ವಿಷಯಗಳನ್ನು ಇಟ್ಟುಕೊಂಡಿದ್ದಾನೆ. ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
Wordnet:
asmৰখা
bdलाखि
malഅറിവുനേടുക
telఆరోపించు
urdرکھنا , سنبھالنا
verb ನಮ್ಮ ರಕ್ಷಣೆ ಅಥವಾ ಅಧಿಕಾರದಲ್ಲಿ ಇಟ್ಟಿರುವಂತಹ
Ex.
ನೆರಮನೆಯವರ ಒಡವೆ ನಾನು ನನ್ನ ಹತ್ತಿರವೇ ಇಟ್ಟುಕೊಂಡಿದ್ದೇನೆ./ಅವನು ಒಂದು ಹಸುವನ್ನು ಇಟ್ಟುಕೊಂಡಿದ್ದಾನೆ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
SYNONYM:
ರಕ್ಷಿಸು ಇಟ್ಟುಕೊಳ್ಳು
Wordnet:
gujરાખવું
kokसांबाळप
malകൈവശം വയ്ക്കുക
mniꯊꯝꯕ
tamவைத்திருத்தல்
telవుండు
urdرکھنا , محفوظ کرنا , حفاظت کرنا
verb ಉಳಿಸಿ ಇಡುವ ಪ್ರಕ್ರಿಯೆ
Ex.
ನಾನು ನಿಮಗಾಗಿ ಒಂದು ತುಣುಕು ಕೇಕನ್ನು ಉಳಿಸಿ ಇಟ್ಟಿದ್ದೇನೆ. ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
asmবচাই থোৱা
benবাঁচিয়ে রাখা
gujરહેવા દેવું
kasبَچٲوِتھ تھاوُن
malമാറ്റിവയ്ക്കുക
nepछोडनु
sanउच्छिष्
tamவிட்டு வை
verb ಯಾವುದೋ ವಿಷೇಶ ಉದ್ದೇಶ ಅಥವಾ ಉಪಯೋಗಕ್ಕಾಗಿ ಬೇರೆ ಇಡುವ ಪ್ರಕ್ರಿಯೆ
Ex.
ಈ ಸಮಾನುಗಳನ್ನು ಪೂಜೆ ಮಾಡಲು ಇಡಲಾಗಿದೆ. ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
asmৰখা
benরাখা
gujરાખવું
hinरखना
kokदवरप
malമാറ്റിവയ്ക്കുക
oriରଖା ଯିବା
sanसंकॢप्
telసమర్పించు
urdرکھنا , وقف کرنا , نذرکرنا
verb ಯಾವುದೋ ಒಂದನ್ನು ನಿಶ್ಚಯ ಅಥವಾ ವಿಶೇಷ ಸ್ಥಿತಿಯಲ್ಲಿ ಇಡುವ ಪ್ರಕ್ರಿಯೆ
Ex.
ಕೋಣೆಯನ್ನು ಸ್ವಚ್ಚವಾಗಿ ಇಡು. ONTOLOGY:
कर्मसूचक क्रिया (Verb of Action) ➜ क्रिया (Verb)
See : ತಲುಪುವುದು, ಜೋಡಿಸು, ತೊಡಗು, ಸ್ಥಾಪಿಸು