Dictionaries | References

ಇಡು

   
Script: Kannada

ಇಡು

ಕನ್ನಡ (Kannada) WN | Kannada  Kannada |   | 
 verb  ಬೇಯಿಸುವುದಕ್ಕಾಗಿ ಒಳೆಯ ಮೇಲೆ ಇಟ್ಟಿರುವಂತಹ   Ex. ಈಗ ಒಳೆಯ ಮೇಲೆ ಬೆಳೆಯನ್ನು ಬೇಯಿಸುವುದಕ್ಕಾಗಿ ಇಡಲಾಗಿದೆ.
ONTOLOGY:
अवस्थासूचक क्रिया (Verb of State)क्रिया (Verb)
 verb  ಯಾವುದೋ ಒಂದು ವಸ್ತುವನ್ನು ಇಡುವ ಕ್ರಿಯೆ   Ex. ಪೆಟ್ಟಿಗೆಯಲ್ಲಿ ಅತ್ಯಮೂಲ್ಯವಾದ ವಸ್ತುಗಳನ್ನು ಸುರಕ್ಷಿತವಾಗಿ ಇಡಲಾಗುತ್ತದೆ.
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
Wordnet:
mniꯊꯝꯕ
tamஇட வாய்ப்பளி
 noun  ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ   Ex. ವಸ್ತುಗಳನ್ನು ಸರಿಯಾಗಿ ಇಡುವುದರಿಂದ ಅವು ಹೆಚ್ಚು ದಿನಗಳ ವರೆಗೂ ಬಾಳಿಕೆ ಬರುವುದು
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
hinरख रखाव
mniꯌꯦꯡꯁꯤꯟ ꯈꯣꯁꯤꯟ꯭ꯇꯧꯕ
panਰਖ ਰਖਾਵ
urdرکھ رکھاؤ , دیکھ بھال , تحفظ , نگرانی , سرپرسرتی
 verb  ಯಾವುದಾದರೊಂದರ ಮೇಲೆ ವಸ್ತುಗಳನ್ನು ಇಡುವುದು ಅಥವಾ ಹೇರುವುದು   Ex. ನನ್ನ ಸಾಮಾನುಗಳನ್ನು ಇನ್ನೂ ಇಡಲಾಗಿಲ್ಲ./ಟ್ರಕ್ಕಿಗೆ ಸಾಮಾನುಗಳನ್ನು ಹೇರಲಾಗಿದೆ.
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
 verb  ಮನಸ್ಸಿನಲ್ಲಿ ಗ್ರಹಣ ಮಾಡುವ ಅಥವಾ ಜ್ಞಾನ, ಗುಣ ಮೊದಲಾದವುಗಳನ್ನು ಇಡುವಂತಹ   Ex. ಅವನು ವಿಜ್ಞಾನದ ಬಗ್ಗೆ ತುಂಬಾ ವಿಷಯಗಳನ್ನು ಇಟ್ಟುಕೊಂಡಿದ್ದಾನೆ.
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
 verb  ನಮ್ಮ ರಕ್ಷಣೆ ಅಥವಾ ಅಧಿಕಾರದಲ್ಲಿ ಇಟ್ಟಿರುವಂತಹ   Ex. ನೆರಮನೆಯವರ ಒಡವೆ ನಾನು ನನ್ನ ಹತ್ತಿರವೇ ಇಟ್ಟುಕೊಂಡಿದ್ದೇನೆ./ಅವನು ಒಂದು ಹಸುವನ್ನು ಇಟ್ಟುಕೊಂಡಿದ್ದಾನೆ.
ONTOLOGY:
()कर्मसूचक क्रिया (Verb of Action)क्रिया (Verb)
 verb  ಉಳಿಸಿ ಇಡುವ ಪ್ರಕ್ರಿಯೆ   Ex. ನಾನು ನಿಮಗಾಗಿ ಒಂದು ತುಣುಕು ಕೇಕನ್ನು ಉಳಿಸಿ ಇಟ್ಟಿದ್ದೇನೆ.
HYPERNYMY:
ಇಡು
ONTOLOGY:
कर्मसूचक क्रिया (Verb of Action)क्रिया (Verb)
Wordnet:
asmবচাই থোৱা
benবাঁচিয়ে রাখা
gujરહેવા દેવું
tamவிட்டு வை
 verb  ಯಾವುದೋ ವಿಷೇಶ ಉದ್ದೇಶ ಅಥವಾ ಉಪಯೋಗಕ್ಕಾಗಿ ಬೇರೆ ಇಡುವ ಪ್ರಕ್ರಿಯೆ   Ex. ಈ ಸಮಾನುಗಳನ್ನು ಪೂಜೆ ಮಾಡಲು ಇಡಲಾಗಿದೆ.
HYPERNYMY:
ಇಡು
ONTOLOGY:
कर्मसूचक क्रिया (Verb of Action)क्रिया (Verb)
 verb  ಯಾವುದೋ ಒಂದನ್ನು ನಿಶ್ಚಯ ಅಥವಾ ವಿಶೇಷ ಸ್ಥಿತಿಯಲ್ಲಿ ಇಡುವ ಪ್ರಕ್ರಿಯೆ   Ex. ಕೋಣೆಯನ್ನು ಸ್ವಚ್ಚವಾಗಿ ಇಡು.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
   see : ತಲುಪುವುದು, ಜೋಡಿಸು, ತೊಡಗು, ಸ್ಥಾಪಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP