Dictionaries | References

ಸೇವೆ

   
Script: Kannada

ಸೇವೆ

ಕನ್ನಡ (Kannada) WN | Kannada  Kannada |   | 
 noun  ಹಿರಿಯರು, ಸ್ವಾಮಿಗಳು, ಗುರುಗಳು ಮತ್ತಿತರರಿಗೆ ಸಂತೋಷ ಕೊಡಲು ಮಾಡುವಂತಹ ಕೆಲಸ   Ex. ತಂದೆ-ತಾಯಿಯರ ಸೇವೆ ಮಾಡುವುದು ಮಕ್ಕಳ ಕರ್ತವ್ಯ.
HYPONYMY:
ಕೆಟ್ಟದಾದ ಸೇವೆ ಸೇವ-ಶುಶ್ರೂಷೆ ಋಣ ಸಮಾಜ ಸೇವೆ ಗುರು-ಸೇವೆ
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
asmসেৱা
bdसिबिनाय
benসেবা
gujસેવા
hinसेवा
kasخٔدمَت
kokसेवा
malശുശ്രൂഷ
marसेवा
mniꯊꯧꯒꯜ
nepसेवा
oriସେବା
panਸੇਵਾ
sanसेवा
tamசேவை
telసేవ
urdخدمت , خدمت گذاری , تیمارداری , عیادت
 verb  ಸೇವೆಯನ್ನು ಮಾಡುವ ಪ್ರಕ್ರಿಯೆ   Ex. ಹಗಲು-ರಾತ್ರಿ ಯಜಮಾನರ ಮಂದಬುದ್ಧಿಯ ಮಕ್ಕಳ ಸೇವೆ ಮಾಡುವುದೇ ನನ್ನ ಕೆಲಸವಾಗಿದೆ.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಸೇವೆ ಮಾಡು ಶುಶ್ರೂಷೆ ಮಾಡು
Wordnet:
benসেবা করা
gujસેવા
hinसेना
kasخٔدمَت کَرٕنۍ
kokसेवा करप
malപരിചരിക്കുക
oriସେବାକରିବା
panਪਾਲਣਾ ਪੋਸ਼ਨਾ
sanसेव
tamசேவை செய்
telసేవచేయు
urdسینا , خدمت کرنا
 noun  ಸಾರ್ವಜನಿಕ ಅಥವಾ ರಾಜಕೀಯ ಕಾರ್ಯಾಗಳನ್ನು ಮಾಡಲು ಇರುವ ವಿಶೇಷವಾಗಿರುವ ವಿಭಾಗದಲ್ಲಿನ ಜವಾಬ್ದಾರಿಕೆ   Ex. ಸದ್ಯಕ್ಕೆ ರೈಲು ಮತ್ತು ವಿಮಾನ ಸೇವೆಯು ಹೆಚ್ಚು ಸುರಕ್ಷವಾಗಿದೆ.
HYPONYMY:
ಲಾಭಗ್ರಾಹಿ ಭಾರತೀಯ ಪ್ರಶಾಸನಿಕ ಪರೀಕ್ಷೆ ಭಾರತೀಯ ಪೊಲೀಸ್ ಸೇವೆ
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಸೇವಾ
Wordnet:
kasخِدمات
mniꯁꯥꯔꯚꯤꯁ
 noun  ಇನ್ನೊಬ್ಬರಿಗಾಗಿ ಕರ್ತವ್ಯದ ಪಾಲನೆಮಾಡುವುದು, ಜಾಗದ ವ್ಯವಸ್ಥೆ ಮತ್ತು ಸಹಾಯಕ ಉಪಕರಣಗಳನ್ನು ಒದಗಿಸಿಕೊಡುವುದು   Ex. ಇಲ್ಲಿನ ವಸತಿಗೃಹಗಳಲ್ಲಿ ಒಳ್ಳೆಯ ಸೇವೆ ಉಪಲಬ್ಧವಿದೆ.
ONTOLOGY:
संज्ञा (Noun)
SYNONYM:
ಶುಶ್ರೂಷೆ ಉಪಚಾರ
Wordnet:
benপরিষেবা
mniꯁꯔꯚꯤꯁ
telసేవ
urdخدمت , سروس
   See : ಕೆಲಸ

Comments | अभिप्राय

Comments written here will be public after appropriate moderation.
Like us on Facebook to send us a private message.
TOP