Dictionaries | References

ಮಹಿಳೆ

   
Script: Kannada

ಮಹಿಳೆ     

ಕನ್ನಡ (Kannada) WN | Kannada  Kannada
noun  ಮನುಷ್ಯನ ಜಾತಿಯ ಜೀವಿಗಳ ಎರಡು ವಿಭಜನೆ/ಭೇದಗಳಲ್ಲಿ ಒಂದು ಈ ಜೀವಿಗಳು ಗರ್ಭಧಾರಣೆಯನ್ನು ಮಾಡಿ ಸಂತಾನವನ್ನು ಉತ್ಪತ್ತಿ ಮಾಡುತ್ತವೆ   Ex. ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯು ಪುರುಷರಿಗೆ ಸಮಾನರಾಗಿದ್ದಾರೆ
HYPONYMY:
ನಾಯಕಿ ಖಳನಾಯಕಿ ಹಚ್ಚೆ ಚುಚ್ಚುವವಳು ವೈದ್ಯೆ ಕುರೂಪಿ ಹೆಂಗಸು ಸೌಂದರ್ಯವತಿ ಮಲತಾಯಿ ವೃದ್ದೆ ಧುರೀಣೆ ಸನ್ಯಾಸಿನಿ ಶಿಕ್ಷಕಿ ಅಣ್ಣನ ಮಗಳು ಪೌರಾಣಿಕ ಮಹಿಳೆ ಮಡಿವಾಳಗಿತ್ತಿ ಮಾತ ಶಾಸಕಿ ಅಬಲೆ ಅತ್ತೆ ಪ್ರೇಯಸಿ ಅವಿವಾಹಿತೆ ಗೃಹಿಣಿ ಹುಡುಗಿ ವೇಶ್ಯೆ ಗೌರಿವರ್ಣದ ಸ್ತ್ರೀ ಚಿಕ್ಕವ್ವ ಪಿಶಾಚಿನಿ ಬಾಣಂತಿ ಕಳ್ಳಿ ನೆರೆಯವಳು ಗೂನಿ ಮಜ್ಜಿಗೆ ಕಡೆಯುವವರು ಸೂಲಗಿತ್ತಿ ದಾದಿ ದಾಸಿ ವಧು ಜಿಂಕೆಯ ಕಣ್ಣುಳ್ಳವಳು ವ್ಯಾಪಾರಸ್ಥೆ ಮೊಮಗನ ಮಗಳು ಸೋದರತ್ತೆ ಮಗಳು ವೀರಮಹಿಳೆ ಮತ್ಸೆಕನ್ಯೆ ಸೋದರತ್ತೆ ನಾದಿನಿ ಮಾಲಿ ವಿಧವೆ ಓರಗಿತ್ತಿ ಅತ್ತಿಗೆ ಚಾಡಿ ಹೇಳುವವಳು ಅಡುಗೆಯ ಕೆಲಸದವಳು ಇಟ್ಟುಕೊಂಡವಳು ಯುವತಿ ಕಮ್ಮಾರತಿ ವಂಚಕಿ ಕುಂಟನಗಿತ್ತಿ ಕುಂಟನಗಿತ್ತಿ ಕುಂಟಣಿ ಅಂಜನಿ ಪತಿವತ್ರ ಗೆಳತಿ ಯಕ್ಷಿ ಸವತಿ ಅಜ್ಜಿಯರ ಅತ್ತೆ ತಪಸ್ವಿನಿ ಬಟ್ಟೆ ಹೊಲೆಯುವವಳು ಅಜ್ಜಿ ದೇವದಾಶಿ ಬೀಗ ಮೊಮ್ಮಗಳು ಕಲಿಯುವವಳು ಬೀಸುವವಳು ಮಧ್ಯ ವಯಸ್ಕ ಮಹಿಳೆ ಧರ್ಮಶಾಲೆಯ ವ್ಯವಸ್ಥಾಪಕಿ ಭಿಕ್ಷುಕಿ ಮಠಾಧಿಕಾರಿಣಿ ಬಳೆಗಾರ್ತಿ ಸೊಕ್ಕಿನ ಮಹಿಳೆ ತೋಟಿಗನ ಹೆಂಡತಿ ಯಜಮಾನಿ ಫರಂಗಿ ಹೆಂಗಸು ಹಜಾಮಿ ಲೇಖಕಿ ಮೇಲ್ವಿಚಾರಕಿ ಗುರುಪತ್ನಿ ಹೆಂಡತಿ ಕೂಲಿಯಾಳು. ಕೂಲಿ ಹೆಂಗಸು ಹುಲ್ಲುಕೂಯುವವಳು ಎಳೆಯ ತರುಣಿ ಲೋಲಾಕ್ಷಿ ಬಣಜಿಗ ಮಹಿಳೆ ಪಠಾನಿ ಚಮಚೀ ವಿವಾಹವಾದ ಪತಿತೆ ಬ್ರಹ್ಮಚಾರಿಣಿ ಭಾನುಮತಿ ಗಾಣಗಿತ್ತಿ ಜಾಡಮಾಲಿ ಮೇರಿ ಇಂಗ್ಲಿಷಿನವಳು ಗಾಯಕಿ ಬಂಜೆ ಹುಚ್ಚಿ ಭಕ್ತೆ ವಿದುಷಿ ಚಾಂಡಾಳಿ ಕುರುಡಿ ಅಹಿಲ್ಯಬಾಯಿ ಕೊರವ ಜಾತಿಯ ಹೆಂಗಸು ಗಗನಸಖಿ ಅಮ್ಮನವರು ವ್ಯಾಪಾರಿ ಮಹಿಳೆ ಸದಸ್ಯ ಗುಜರಾತಿ ಮಹಿಳೆ ತವರಿಗೆ ಹೋದ ಹೆಂಗಸರು ಮಾವನ ಮನೆಯಲ್ಲಿರುವ ಸ್ತ್ರೀ ಯೋಗಾಭ್ಯಾಸಿನಿ ಅಗಮ್ಯ ಶ್ರೇಷ್ಠ ಸ್ತ್ರೀ ಸಾರಾಯಿ ಮಾರುವ ಹುಡುಗಿ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ಸ್ತ್ರೀ ನಾರಿ ಅಬಲೆ ಭಾಮ ಸುನಂದಿನಿ ಹೆಂಗಸು
Wordnet:
asmমহিলা
bdआइजो
benমহিলা
gujમહિલા
hinमहिला
kasزنانہٕ زنانہٕ مۄہ نیُو , سِیاسَر , زٔنۍ
kokबायल
malസ്ത്രീ
marमहिला
mniꯅꯨꯄꯤ
nepमहिला
oriମହିଳା
panਮਹਿਲਾ
sanस्त्री
tamபெண்
telమహిళ
urdخاتون , عورت , زن , صنف نازک ,

Comments | अभिप्राय

Comments written here will be public after appropriate moderation.
Like us on Facebook to send us a private message.
TOP