Dictionaries | References ಭ ಭೂಮಿ Script: Kannada Meaning Related Words ಭೂಮಿ ಕನ್ನಡ (Kannada) WN | Kannada Kannada Rate this meaning Thank you! 👍 noun ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ Ex. ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು. HYPONYMY:ಜೀವಿಗಳ ಜಗತ್ತು ಜಡ ಜಗತ್ತು ONTOLOGY:भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun) SYNONYM:ಜಗತ್ತು ಭೂಲೋಕ ಭೂ-ಲೋಕ ಲೋಕ ಪ್ರಪಂಚ ವಿಶ್ವ ಭುವನ ಬ್ರಹ್ಮಾಂಡ ಅಖಿಲಾಂಡ ಭೂಮಂಡಲ ಭೂ-ಮಂಡಲ ಭೂ ಮಂದಲ ಮರ್ತ್ಯ ಲೋಕ ಮರ್ತ್ಯಲೋಕ ಮರ್ತ್ಯ-ಲೋಕ ನರಲೋಕ ನರ ಲೋಕ ನರ-ಲೋಕ ಮನುಷ್ಯಲೋಕ ಮನುಷ್ಯ ಲೋಕ ಮನುಷ್ಯ-ಲೋಕ ಪೃಥ್ವಿ ಮನುಜಲೋಕ ಮನುಜ-ಲೋಕ ಮನುಜ ಲೋಕWordnet:asmসংসাৰ bdबुहुम benপৃথিবী gujસંસાર hinसंसार kasدُنیا قاینات آلم malഉലകം marजग mniꯇꯥꯏꯕꯪꯄꯥꯟ nepसंसार oriସଂସାର panਸੰਸਾਰ sanसंसारः tamஉலகம் telమనుషుల ప్రపంచం urdعالم , کرہ ارض , دنیا , عالم فانی , کائنات ارضی , دار فانی noun ಹಿಂದೂ ಧರ್ಮಗ್ರಂಥಗಳಲ್ಲಿ ನಂಬಲಾಗುವ ಒಂದು ದೇವತೆ ಅವರು ಭೂಲೋಕದ ಅಧಿಪತಿ Ex. ವೇದಗಳಲ್ಲಿ ಭೂಮಿ ಆರಾಧನಾ ವಿಧಾನವಿದೆ. ONTOLOGY:पौराणिक जीव (Mythological Character) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಭೂಲೋಕWordnet:benভূব gujભુવ hinभुव kasبُو kokभूव malഭുവന് marभुव oriଭୁବ sanभुवः tamபுவன் telభూమి urdبھوو noun ಸೌರಮಂಡಲದ ಒಂದು ಗ್ರಹದ ಮೇಲೆ ನಾವು ವಾಸಮಾಡುತ್ತೇವೆ Ex. ಚಂದ್ರ ಭೂಮಿಯ ಒಂದು ಉಪಗ್ರಹ. ABILITY VERB:ತಿರುಗುವುದು ಪ್ರದಕ್ಷಿಣೆಮಾಡು HOLO MEMBER COLLECTION:ತ್ರಿಲೋಕ MERO COMPONENT OBJECT:ನೆಲ ONTOLOGY:प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಧರಣಿ ಧರಿತ್ರಿ ರತ್ನಗರ್ಭ ಕ್ಷಿತ ಭೂಮಂಡಲ ಭೂ ವಂಸುಂಧರ ರೇಣುಕ ಕ್ಷಿತಿಜ ಭೂ ಮಂಡಲ ಪೃಥ್ವಿ ಮಂಡಲ ಮೇದಿನಿWordnet:asmপৃথিৱী benপৃথিবী gujપૃથ્વી hinपृथ्वी kokपृथ्वी malഭൂലോകം marपृथ्वी mniꯄꯔꯤ꯭ꯊꯤꯕꯤ nepपृथ्वी oriପୃଥିବୀ panਪ੍ਰਿਥਵੀ sanपृथ्वी tamபூமி telభూమి urdزمین , ارض , کرۂ ارض , دنیا See : ನೆಲ, ಲೋಕ, ಪೃಥ್ವಿ, ಹೊಲ, ನೆಲ, ನೆಲ Comments | अभिप्राय Comments written here will be public after appropriate moderation. Like us on Facebook to send us a private message. TOP