Dictionaries | References

ಬರು

   
Script: Kannada

ಬರು

ಕನ್ನಡ (Kannada) WN | Kannada  Kannada |   | 
 verb  ಒಂದು ಸ್ಥಾನದಿಂದ ಬಂದು ಇನ್ನೊಂದು ಸ್ಥಾನದಲ್ಲಿ ಉಪಸ್ಥಿತಿಯಾಗುವುದು   Ex. ಶ್ಯಾಮನು ಇಂದು ಬರುತ್ತಿದ್ದಾನೆ./ಅವನು ಇಂದೇ ದೆಹಲಿ ತಲುಪುತ್ತಾನೆ.
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
 verb  ತೂಕದಲ್ಲಿ ಬರುವ ಅಥವಾ ಹಿಡಿಯುವಂತಹ   Ex. ಒಂದು ಕೆ.ಜಿ. ಗೆ ಕೇವಲ ಐದು ಮಾವಿನ ಹಣ್ಣು ಬರುತ್ತದೆ.
HYPERNYMY:
ONTOLOGY:
अवस्थासूचक क्रिया (Verb of State)क्रिया (Verb)
Wordnet:
 verb  ಕಾಲ ಅಥವಾ ಸಮಯ ಪ್ರಾರಂಭಿಸುವ ಪ್ರಕ್ರಿಯೆ   Ex. ಶ್ರಾವಣ ಮಾಸ ಬರುತ್ತಲಿದೆ.
ONTOLOGY:
अवस्थासूचक क्रिया (Verb of State)क्रिया (Verb)
 verb  ಖರೀದಿಸುವುದರಿಂದ ಯಾವುದಾದರು ವಸ್ತು ಪ್ರಾಪ್ತಿಯಾಗು   Ex. ಸೋಮವಾರದಂದು ನಮ್ಮ ಹೊಸ ಕಾರು ಬರುತ್ತದೆ.
HYPERNYMY:
ONTOLOGY:
अवस्थासूचक क्रिया (Verb of State)क्रिया (Verb)
 verb  ನೆನಪಿಗೆ ಬರುವುದು ಅಥವಾ ಸ್ಮರಣೆ ಬರುವುದು   Ex. ಇಂದು ಮೀನಾ ಶಾಲೆಗೆ ಏಕೆ ಬಂದಿಲ್ಲವೆಂದು ಈಗ ನೆನಪಿಗೆ ಬಂದಿತು.
HYPERNYMY:
ONTOLOGY:
अवस्थासूचक क्रिया (Verb of State)क्रिया (Verb)
 verb  ಉತ್ಪನ್ನವಾಗು ಅಥವಾ ಬರುವಂತಹ ಪ್ರಕ್ರಿಯೆ   Ex. ಇಂದು ಹಾಲಿನಲ್ಲಿ ಗಟ್ಟಿಯಾದ ಕೆನೆ ಬಂದಿದೆ.
HYPERNYMY:
ONTOLOGY:
होना इत्यादि (VOO)">होना क्रिया (Verb of Occur)क्रिया (Verb)
Wordnet:
 verb  ಒಂದು ನಿಶ್ಚಿತ ಸ್ಥಾನದಲ್ಲಿ ಯಾವುದೋ ಒಂದು ಇರುವ ಪ್ರಕ್ರಿಯೆ   Ex. ಹಿಮಾಲಯವು ಭಾರತದ ಉತ್ತರ ಕಡೆಗೆ ಬರುತ್ತದೆ.
HYPERNYMY:
ONTOLOGY:
होना इत्यादि (VOO)">होना क्रिया (Verb of Occur)क्रिया (Verb)
 verb  ಮಣ್ಣನು ಅಗೆಯುವಾಗ ಯಾವುದೋ ಒಂದು ದೊರೆಯುವ ಪ್ರಕ್ರಿಯೆ   Ex. ಅಗೆಯುತ್ತಿದ್ದಾಗ ಎಂಟು ಇಂಚಷ್ಟು ನೀರು ಹೊರ ಬಂದಿತು.
ONTOLOGY:
होना इत्यादि (VOO)">घटनासूचक (Event)होना इत्यादि (VOO)">होना क्रिया (Verb of Occur)क्रिया (Verb)
Wordnet:
   see : ತಲುಪುವುದು, ಆಗು, ನೀಡು, ಎಳು, ಹುಟ್ಟು

Comments | अभिप्राय

Comments written here will be public after appropriate moderation.
Like us on Facebook to send us a private message.
TOP