Dictionaries | References

ಪೌರಾಣಿಕ

   
Script: Kannada

ಪೌರಾಣಿಕ

ಕನ್ನಡ (Kannada) WN | Kannada  Kannada |   | 
 adjective  ಪುರಾಣಕ್ಕೆ ಸಂಬಂಧಿಸಿದ ಅಥವಾ ಪುರಾಣದ   Ex. ಅಜ್ಜಿ ನಮಗೆ ಪೌರಾಣಿಕ ಕಥೆಗಳನ್ನು ಹೇಳುತ್ತಾಳೆ.
ONTOLOGY:
संबंधसूचक (Relational)विशेषण (Adjective)
 noun  ಪುರಾಣಗಳ ಸಮೂಹ ಅಥವಾ ಅದರ ಕಥೆಗಳು ಯಾವುದಾದರು ಸಂಸ್ಕೃತಿ ಮೊದಲಾದವುಗಳನ್ನು ಒಳಗೊಂಡಿರುತ್ತದೆ   Ex. ಪೌರಾಣಿಕ ಕಥೆಗಳು ಶ್ಯಾಮನಿಗೆ ತುಂಬಾ ಆಸಕ್ತಿಯ ವಿಷಯ.
MERO MEMBER COLLECTION:
ONTOLOGY:
समूह (Group)संज्ञा (Noun)
SYNONYM:
ಪೌರಾಣಿಕ ಕಥೆ ಪೌರಾಣಿಕಕಥೆ ಪೌರಾಣಿಕ-ಕಥೆ
 noun  ಪೌರಾಣಿಕದ ಅಧ್ಯಯನ ಅಥವಾ ವಿದ್ಯೆ ಅಥವಾ ಶಾಸ್ತ್ರದಲ್ಲಿ ಅಂರ್ಗತವಾದ ಪೌರಾಣಿಕದ ಬಗ್ಗೆ ಅಧ್ಯಯನವನ್ನು ಮಾಡಲಾಗುತ್ತದೆ   Ex. ಮನೋರಮ ಪೌರಾಣಿಕವನ್ನು ಚೆನ್ನಾಗಿ ತಿಳಿದಿದ್ದಾಳೆ.
ONTOLOGY:
विषय ज्ञान (Logos)संज्ञा (Noun)
 adjective  ಪೌರಾಣಿಕ ರಾಜ ವಂಶದ   Ex. ಉಠ-ನೇಮಿ ಒಬ್ಬ ಪೌರಾಣಿಕ ರಾಜ.
ONTOLOGY:
संबंधसूचक (Relational)विशेषण (Adjective)
   see : ಪುರಾಣದ

Comments | अभिप्राय

Comments written here will be public after appropriate moderation.
Like us on Facebook to send us a private message.
TOP