Dictionaries | References

ಪಾತ್ರೆ

   
Script: Kannada

ಪಾತ್ರೆ

ಕನ್ನಡ (Kannada) WN | Kannada  Kannada |   | 
 noun  ಏನನ್ನಾದರೂ ತುಂಬಲು ಮತ್ತು ಸಂಗ್ರಹಿಸಲು ಆಧಾರವಾದ ಮಾನವ ನಿರ್ಮಿತ ಮಣ್ಣು,ಲೋಹ, ಅಥವಾ ಪ್ಲಾಸ್ಟೀಕಿಂದ ಮಾಡಿದ ವಸ್ತು   Ex. ಆ ನಾಯಿಗೆ ಮಣ್ಣಿನ ಪಾತ್ರೆಯಲ್ಲಿ ಹಾಲು ಮುದ್ದೆ ಕಲಸಿ ಹಾಕಲಾಗಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ಧಾತು, ಸೀಸ, ಮಣ್ಣು ಮುಂತಾದವುಗಳಿಂದ ತಯಾರಾದ ವಸ್ತುಗಳ ಆಧಾರ ಮೇಲೆ ತಿನ್ನುವ, ಕುಡಿಯುವ ವಸ್ತುಗಳನ್ನು ಇಡಲಾಗುತ್ತದೆ   Ex. ಲೋಹ/ಧಾತುವಿನ ನಕ್ಷೆಧಾರನು/ನಕ್ಷೆಯನ್ನು ರಚಿಸುವವನು ಪಾತ್ರೆಯವನ್ನು ತುಂಬಾ ಸುಂದರವಾಗಿ ಮಾಡುತ್ತಾನೆ/ರಚಿಸುತ್ತಾನೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ಅನ್ನವನು ಇಡಲು ಬಳಸು ಒಂದು ತರಹದ ಪಾತ್ರೆ   Ex. ಬಾಣಲೆಯಲ್ಲಿ ಇರುವ ತರಕಾರಿ ಸಾರನ್ನು ಪಾತ್ರೆಗೆ ಹಾಕಿಬಿಡು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
   see : ಬಟ್ಟಲು

Comments | अभिप्राय

Comments written here will be public after appropriate moderation.
Like us on Facebook to send us a private message.
TOP