Dictionaries | References

ನಿವಾಸಿ

   
Script: Kannada

ನಿವಾಸಿ

ಕನ್ನಡ (Kannada) WN | Kannada  Kannada |   | 
 noun  ಹಕ್ಕು ಸೌಲಭ್ಯಗಳನ್ನು ಪಡೆಯಲು ಮುಖ್ಯವಾಗಿ ಒಂದು ನಿರ್ಧಿಷ್ಟ ಅವಧಿಯವರೆಗೆ ಒಂದು ಪ್ರದೇಶದಲ್ಲಿ ವಾಸವಾಗಿರುವುದು   Ex. ನಾನು ಬಳ್ಳಾರಿ ಜಿಲ್ಲೆ ಜೋಳದಕೂಡ್ಲಿಯ ನಿವಾಸಿಯಾಗಿದ್ದೇನೆ.
HYPONYMY:
ಆಶ್ರಮವಾಸಿ ಯುನಾನಿ ಅಸ್ಸಾಮಿಗ ಗುಜರಾತಿ ಇರಾಕಿ ಪಾರಸಿ ಜನ ಮರಾಠರು ಕಾಶ್ಮೀರೀ ಚೀನಾ ನಿವಾಸಿ ತಮಿಳರು ನಾಗರೀಗ ಬಂಗಲೆ ವಾಸಿ ಅರಬ್ ವಿದೇಶಿ ಜಪಾನೀ ರಷ್ಯಾವಾಸಿ ನೇಪಾಲಿ ಬರಮುಡಾದ ವಾಸಿ ನಿಗ್ರೋಜನ ಪ್ರವಾಸಿ ಬ್ರಿಟೀಷರು ರಾಜಸ್ತಾನಿ ಭಾರತೀಯರು ಕರ್ನಾಟಕ ಮೈಥಿಲ ಆಫ್ಘಾನಿ ಕಾಬೂಲಿ ತುರ್ಕಿಸ್ತಾನಿ ಕಚ್ಛೀ ಅಮೇರಿಕನ್ ಕಾನ್ಯಕುಬ್ಜ ಸಾರಸ್ವತ ಪಾಕಿಸ್ತಾನಿ ಪರ್ವತ ವಾಸಿ ಭೂತಾನಿ ಬಿಹಾರಿ ಪಂಜಾಬಿ ಬರ್ಮಿ ಆಫ್ರಿಕಾದವರು ಅಲ್ಜೀರಿಯಾದ ವಾಸಿ ಅಂಗೋಲ ಬೆನಿನ ದೇಶದವ ಬೋತ್ಸವಾನಾಯಿ ಬರೋಂಡಿಯವನು ಚಾಡ್ ದೇಶದವನು ಕೋಮೋರೋಜ್ ಕೀವೀ ಮರಳುಗಾಡಿನ ವಾಸಿ ಎರಿಟ್ರಿಯನ್ ಇತಿಯೋಪಿಯನ್ ಗಾಬಾದ ಗಾಂಬಿಯಾದವನು ಘಾನಾದವನು ಕೀನ್ಯದವನು ಲಿಬೆರಿಯಾದ ಲಿಬಿಯಾದವ ಮಡಗಾಸ್ಕರನವ ಲೆಸೋಥೋನವ ಮೌರಿಟಾನಿಯನ್ ನವ ಮಾರೀಷಿಯ್ಸ್ ನಿವಾಸಿ ಮೋರ್ಕೊವಾಸಿ ನೈಜೀರಿಯಾದವರು ನಾಮಿಬಿಯಾದವರು ರವಾಂಡಾ ಸೋಮಾಲಿಯವನು ದಕ್ಷಿಣ ಆಫ್ರಿಕಾ ಸೂಡಾನ್ ಜನರು ಸಿನೆಗಲ್ ಸೆಶೈಲ್ಸದವ ಸಿಯೆರಾ ಲಿಒನೆಯವನು ಸ್ವಾಜೀಲ್ಯಾಂಡ್ ನವ ತಜಾನೀಯವನು ಸ್ವಾಹೀಲಿಯವ ಟೋಗೋದವನು ಟ್ಯೂನೀಷಿಯಾದವ ಯುಗಾಂಡದವ ಬನಾರಸೀ ಎಸ್ಕಿಮೋ ಫಿಲಿಸ್ತೀನ್ ತೆಲಂಗಾಣಿ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
 noun  ಯಾವುದೋ ಒಂದು ಕಡೆಯಲ್ಲಿ ನೆಲೆಸುವ ಅಥವಾ ಉಳಿಯುವ ಜೀವಿ   Ex. ಕಾಡುಗಳನ್ನು ಕಡಿಯುತ್ತಿದ್ದರಿಂದ ಕಾಡಿನ ನಿವಾಸಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.
ONTOLOGY:
सजीव (Animate)संज्ञा (Noun)
Wordnet:
kasروزَن وول , پاشَنٛدٕ
urdرہائشی , باشندہ

Comments | अभिप्राय

Comments written here will be public after appropriate moderation.
Like us on Facebook to send us a private message.
TOP